Saturday, 23rd November 2024

ವೃದ್ಧಾಶ್ರಮಗಳು ಮಾನವೀಯತೆಗಿಂತ, ವ್ಯಾಪಾರದ ನೆಲೆಯಾಗಿವೆ

ವಿಶ್ವವಾಣಿ ಕ್ಲಬ್‌ಹೌಸ್‌ ಕ್ಲಬ್‌ ಹೌಸ್ ಸಂವಾದ – 112 ಇಳಿ ವಯಸ್ಸಿನಲ್ಲಿ ಅಧ್ಯಾತ್ಮ ಕಡೆ ಚಿಂತನೆ ಮಾಡಬೇಕು ನಮ್ಮ ಚಿಂತನೆಗಳು ಧನಾತ್ಮಕವಾಗಿರಲಿ: ಲತಿಕಾ ಭಟ್ ಬೆಂಗಳೂರು: ಆಧುನಿಕ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ವಿಪರ್ಯಾಸ. ಕಾರಣಾಂತರಗಳಿಂದ ಮಕ್ಕಳಿಂದ ದೂರವಾದ ತಂದೆ- ತಾಯಿಯರನ್ನು ನೋಡಿಕೊಳ್ಳುವ ಹೊಸ ವೃದ್ಧಾಶ್ರಮಗಳು ಪ್ರತಿ ಊರಿನಲ್ಲಿ ಎಂಬಂತೆ ಹುಟ್ಟಿಕೊಳ್ಳುತ್ತಿವೆ. ಮಾನವೀಯ ನೆಲೆಯಲ್ಲಿ ಹುಟ್ಟಿ ಕೊಳ್ಳುವ ವೃದ್ಧಾಶ್ರಮಗಳು ಅತ್ಯಂತ ವಿರಳ. ಹೆಚ್ಚಿನ ವೃದ್ಧಾಶ್ರಮಗಳು ವ್ಯಾಪಾರಿ ನೆಲೆಯಲ್ಲಿಯೇ ವ್ಯವಹಾರ ನಡೆಸುವಂತಹವು ಎಂದು ಸಾಮಾಜಿಕ ಕಾರ್ಯಕರ್ತೆ ಲತಿಕಾ ಭಟ್ ತಿಳಿಸಿದರು. […]

ಮುಂದೆ ಓದಿ