ನವದೆಹಲಿ: ಲಿಂಕ್ಡ್ಇನ್ ಭಾರತೀಯ ಬಳಕೆದಾರರಿಗಾಗಿ ಐಡೆಂಟಿಟಿ ವೆರಿಫಿಕೇಶನ್ (ಗುರುತಿನ ಪರಿಶೀಲನೆ) ಸೌಲಭ್ಯವನ್ನು ಆರಂಭಿಸಿದೆ. “ಐಡೆಂಟಿಟಿ ವೆರಿಫಿಕೇಶನ್ ಎಂದರೆ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ನೀಡಲಾದ ಐಡಿ ದಾಖಲೆಯನ್ನು ಲಿಂಕ್ಡ್ ಇನ್ನ ಪರಿಶೀಲನಾ ಪಾರ್ಟನರ್ ಒಬ್ಬರು ಪರಿಶೀಲಿಸುವುದು ಎಂದರ್ಥ” ಎಂದು ಲಿಂಕ್ಡ್ಇನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಬುಧವಾರ ತಿಳಿಸಿದ್ದಾರೆ. ಹೈಪರ್ ವರ್ಜ್ ಕಂಪನಿಯು, ಭಾರತ ಸರ್ಕಾರದ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವ ಡಿಜಿಲಾಕರ್ ಆನ್ಲೈನ್ ವ್ಯಾಲೆಟ್ ಮೂಲಕ ಲಿಂಕ್ಡ್ ಇನ್ ಗಾಗಿ ಬಳಕೆದಾರರ ಐಡೆಂಟಿಟಿ […]
ಕ್ಯಾಲಿಫೋರ್ನಿಯಾ : ಮೈಕ್ರೊಸಾಫ್ಟ್ ಮಾಲಿಕತ್ವದ ಲಿಂಕ್ಡ್ ಇನ್ನಲ್ಲಿ 700 ಉದ್ಯೋಗ ಕಡಿತವಾಗಿದೆ. ಲಿಂಕ್ಡ್ ಇನ್ ಒಟ್ಟು 716 ಹುದ್ದೆಗಳನ್ನು ಕಡಿತಗೊಳಿಸುತ್ತಿದೆ. ಲಿಂಕ್ಡ್ ಇನ್ ಒಟ್ಟು 20,000 ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಯು...