Wednesday, 28th July 2021

ಮೆಸ್ಸಿ ದಾಖಲೆ ಮುರಿದ ಸುನೀಲ್ ಚೆಟ್ರಿ

ದೋಹಾ: ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎರಡು ಗೋಲ್ ಗಳನ್ನು ದಾಖಲಿಸುವ ಮೂಲಕ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆ ಮುರಿದಿದ್ದಾರೆ. ಸೋಮವಾರ ರಾತ್ರಿ ನಡೆದ 2022 ಫಿಫಾ ವಿಶ್ವಕಪ್ ಮತ್ತು 2023 ಎಎಫ್‌ಸಿ ಏಷ್ಯನ್ ಕಪ್‌ಗಾಗಿ ಜಂಟಿ ಪ್ರಾಥಮಿಕ ಅರ್ಹತಾ ಸುತ್ತಿನಲ್ಲಿ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 36 ವರ್ಷದ ಚೆಟ್ರಿ ಈ ಸಾಧನೆ ಮಾಡಿದ್ದಾರೆ. ಮೆಸ್ಸಿಯನ್ನು ಹಿಂದಿಕ್ಕಿದ ಚೆಟ್ರಿ 74 ಅಂತಾರಾಷ್ಟ್ರೀಯ ಗೋಲ್ ಗಳೊಂದಿಗೆ ಎರಡನೇ […]

ಮುಂದೆ ಓದಿ