ನವದೆಹಲಿ : ಸಾಲ ನೀಡುವ ಆಯಪ್ ಗಳ ಬಗ್ಗೆ ಮೋದಿ ಸರ್ಕಾರವು ಗೂಗಲ್ ನೊಂದಿಗೆ ಮಹತ್ವದ ಕ್ರಮ ಕೈಗೊಂಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಗೂಗಲ್ ಕಳೆದ 2.5 ವರ್ಷಗಳಲ್ಲಿ ಪ್ಲೇ ಸ್ಟೋರ್ ನಿಂದ 4,700 ಮೋಸದ ಅಪ್ಲಿಕೇಶನ್ ಗಳನ್ನು ತೆಗೆದುಹಾಕಿವೆ. ಅಕ್ರಮ ಸಾಲ ಅಪ್ಲಿಕೇಶನುಗಳ ಹಾವಳಿಯನ್ನು ನಿಗ್ರಹಿಸಲು ಸರ್ಕಾರವು ಆರ್ಬಿಐ ಮತ್ತು ಇತರ ನಿಯಂತ್ರಕ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿದೆ. ಆರ್ ಬಿಐ 442 ವಿಶಿಷ್ಟ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನುಗಳ ಪಟ್ಟಿಯನ್ನು ಮೀಟಿವೈನೊಂದಿಗೆ […]