Tuesday, 10th December 2024

ಲಾಕಪ್ ಡೆತ್ ಪ್ರಕರಣ: 59 ಅಧಿಕಾರಿಗಳ ವರ್ಗಾವಣೆ

ತಿರುವನಂತಪುರಂ: ಕೇರಳದ ವಡಕರ ಪೊಲೀಸ್ ಠಾಣೆಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ 59 ಅಧಿಕಾರಿಗಳನ್ನು ಗೃಹ ಇಲಾಖೆ ವರ್ಗಾವಣೆ ಮಾಡಿದ್ದು, ಮತ್ತೊಬ್ಬ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ 42 ವರ್ಷದ ಸಜೀವನ್ ಕಲ್ಲೇರಿ ಪೊಲೀಸ್‌ ಠಾಣೆ ಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಡಕರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ 59 ಅಧಿಕಾರಿಗಳನ್ನು ಮಂಗಳವಾರ ಗೃಹ ಇಲಾಖೆ ವರ್ಗಾವಣೆ ಮಾಡಲಾಗಿದೆ. 70 ಜನರಿರುವ ಈ ಠಾಣೆಯ ಒಬ್ಬ ಅಧಿಕಾರಿಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಕೋಲೋತ್ ಮೂಲದ ಸಜೀವನ್ ಕಲ್ಲೇರಿ […]

ಮುಂದೆ ಓದಿ

ಕೋಟಿ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಖ್ಯಾತಿಯ, ಕನಸಿನ ರಾಣಿ ನಟಿ ಮಾಲಾಶ್ರೀ ಅವರ ಪತಿ ರಾಮು(52) ಕರೋನಾ ವೈರಸ್ ಸೋಂಕು ತಗುಲಿ ನಿಧನರಾದರು. ಒಂದು ವಾರದ...

ಮುಂದೆ ಓದಿ