Wednesday, 11th December 2024

ಲೋಕಸಭೆಯ ಸೆಕ್ರೆಟರಿ ಜನರಲ್ ಹುದ್ದೆಗೆ ಉತ್ಪಲ್ ಕುಮಾರ್​ ಸಿಂಗ್​ ನೇಮಕ

ನವದೆಹಲಿ: ಲೋಕಸಭೆಯ ಸೆಕ್ರೆಟರಿ ಜನರಲ್ ಹುದ್ದೆಗೆ ಹಿರಿಯ ಐಎಎಸ್​ ಅಧಿಕಾರಿ ಉತ್ಪಲ್ ಕುಮಾರ್​ ಸಿಂಗ್​ ರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ. ಸಿಂಗ್ ಅವರು 1986ರ ಬ್ಯಾಚಿನ ಉತ್ತರಾಖಂಡ ಕೆಡರ್​ನ ಐಎಎಸ್​ ಅಧಿಕಾರಿಯಾಗಿದ್ದಾರೆ. ಲೋಕಸಭಾ ಸೆಕ್ರೆಟರಿ ಜನರಲ್​ ಹುದ್ದೆ, ಕ್ಯಾಬಿನೆಟ್ ಸೆಕ್ರೆಟರಿ ಸ್ತರದ ಹುದ್ದೆಯಾಗಿದೆ. ಸಿಂಗ್ ಅವರ ಅವಧಿ ಡಿಸೆಂಬರ್ 1ರಿಂದ ಆರಂಭವಾಗಲಿದೆ. ಸ್ನೇಹಲತಾ ಶ್ರೀವಾಸ್ತವ ಅವರು ಲೋಕಸಭಾ ಸೆಕ್ರೆಟರಿ ಜನರಲ್​ ಆಗಿದ್ದು, ಅವರಿಂದ ತೆರವಾಗುವ ಸ್ಥಾನವನ್ನು ಉತ್ಪಲ್ ಕುಮಾರ್ ತುಂಬಲಿದ್ದಾರೆ. ಪ್ರಸ್ತುತ ಉತ್ಪಲ್ […]

ಮುಂದೆ ಓದಿ