Wednesday, 11th December 2024

love jihad

‌Love Jihad: ಗೆಳತಿಯ ಮತಾಂತರಕ್ಕೆ ಯತ್ನಿಸಿದ ಮೆಡಿಕಲ್‌ ವಿದ್ಯಾರ್ಥಿ ಬಂಧನ

Love Jihad: ಈತ ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಲ್ಲದೆ, ಗೆಳತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಮುಂದೆ ಓದಿ

ಅಧಿಕಾರಕ್ಕೆ ಬಂದರೆ ಲವ್‌ ಜಿಹಾದ್, ಗೋವು ಕಳ್ಳಸಾಗಾಣೆ ವಿರುದ್ಧ ಕಠಿಣ ಕ್ರಮ: ಯೋಗಿ ಆದಿತ್ಯನಾಥ

ರಾಯಪುರ: ಛತ್ತೀಸಗಢದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಲವ್‌ ಜಿಹಾದ್, ಗೋವು ಕಳ್ಳಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ...

ಮುಂದೆ ಓದಿ

LOve Jihad

ಲವ್ ಜಿಹಾದ್ ಪ್ರಕರಣ: ಮೊದಲ ಶಿಕ್ಷೆ ಪ್ರಕಟ

ನವದೆಹಲಿ: ಲವ್ ಜಿಹಾದ್ (2020ರಲ್ಲಿ ಜಾರಿ) ಕಾನೂನಿನಡಿಯಲ್ಲಿ‌ ಮೊದಲ ಶಿಕ್ಷೆ ಪ್ರಕಟವಾಗಿದ್ದು, ಯುವಕನೋರ್ವನಿಗೆ ಹತ್ತು ವರ್ಷ ಜೈಲು ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. 2017ರಲ್ಲಿ...

ಮುಂದೆ ಓದಿ

18 ವರ್ಷ ದಾಟಿದವರು ಧರ್ಮದ ಆಯ್ಕೆಗೆ ಸ್ವತಂತ್ರರು: ಸುಪ್ರೀಂ ಕೋರ್ಟ್‌

ನವದೆಹಲಿ: ಮೂಢನಂಬಿಕೆ, ಪ್ರಚೋದನೆ, ಮಾಟಮಂತ್ರ, ಆರ್ಥಿಕ ಲಾಭದ ಹೆಸರಿನಲ್ಲಿ ಮತಾಂತರ ನಡೆಯುತ್ತಿದ್ದು, ಈ ಬಗ್ಗೆ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್​, 18 ವರ್ಷ ಮೇಲ್ಪಟ್ಟ ಯಾವುದೇ...

ಮುಂದೆ ಓದಿ

ಒಂದೇ ಮಾದರಿ ಕಾನೂನು ಸೂಕ್ತ ಪರಿಹಾರ

ದೇಶದಲ್ಲಿ ಕೇಳಿಬರುತ್ತಿರುವ ಪ್ರಮುಖ ವಿವಾದಿತ ವಿಷಯ ಲವ್ ಜಿಹಾದ್. ಪ್ರೇಮದ ನೆಪದಲ್ಲಿ ಅನ್ಯಧರ್ಮೀಯರನ್ನು ವಿವಾಹವಾಗಿ, ಬಲವಂತದಿಂದ ಮತಾಂತರಗೊಳಿಸುವ ಈ ಪದ್ಧತಿ ನಿರ್ಮೂಲನೆಯ ಕೂಗು ಹೆಚ್ಚುತ್ತಿದೆ. ಈ ಪಿಡುಗಿನ...

ಮುಂದೆ ಓದಿ

ಲವ್ ಜಿಹಾದಿಗೆ ಕಾಯ್ದೆ; ಸುಗ್ರೀವಾಜ್ಞೆಯಲ್ಲಿ ತಪ್ಪೇನಿದೆ ?

ಅಭಿಮತ ವಿನುತಾ ಗೌಡ ಸುಮಾರು ಹತ್ತು ವರ್ಷಗಳ ಹಿಂದೆ ಕೇರಳದಲ್ಲಿ ಮಾತ್ರ ಕೇಳುತ್ತಿದ್ದ ‘ಲವ್ ಜಿಹಾದ್’ ಎಂಬ ಶಬ್ದ ಈಗ ದೇಶಾದ್ಯಂತ ಚರ್ಚೆಯ ಲ್ಲಿದೆ. ಅಷ್ಟೇ ಅಲ್ಲ,...

ಮುಂದೆ ಓದಿ

ಅಂತರ್ ಧರ್ಮೀಯ ವಿವಾಹ: ತಾನು ನೀಡಿದ್ದ ತೀರ್ಪನ್ನೇ ರದ್ದುಗೊಳಿಸಿದ ಅಲಹಾಬಾದ್ ’ಹೈ’

ಲಖನೌ: “ಕೇವಲ ವಿವಾಹದ ಉದ್ದೇಶಕ್ಕಾಗಿ” ಧಾರ್ಮಿಕ ಮತಾಂತರವನ್ನು ಸ್ವೀಕಾರಾರ್ಹವಲ್ಲ ಎಂದು ಈ ಹಿಂದೆ ತಾನೇ ನೀಡಿದ್ದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ರದ್ದು ಮಾಡಿದೆ. ಅಲಹಾಬಾದ್ ಹೈಕೋರ್ಟ್ ತಾನು...

ಮುಂದೆ ಓದಿ

ಮುಸ್ಲಿಂ ಭಯೋತ್ಪಾದನೆಯ ಸೈಲೆಂಟ್ ಕಿಲ್ಲರ್ ಲವ್ ಜಿಹಾದ್

ವೀಕೆಂಡ್ ವಿಥ್ ಮೋಹನ್‌ ಮೋಹನ್‌ ವಿಶ್ವ ಜಗತ್ತಿನಲ್ಲಿ ತಮ್ಮ ಧರ್ಮವನ್ನು ಬಹುಸಂಖ್ಯಾತ ಧರ್ಮವನ್ನಾಗಿಸಲು ಮುಸಲ್ಮಾನರು ಮಾಡುತ್ತಿರುವ ಕೆಲಸಗಳು ಒಂದೊಂದ ಲ್ಲ, ಅವರ ಉದ್ದೇಶ ಒಂದೇ ತಾವು ಹೇಗಾದರೂ...

ಮುಂದೆ ಓದಿ