ನವದೆಹಲಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನವೆಂಬರ್ 2023ರ ಪರೀಕ್ಷೆಗಳ ಐಸಿಎಐ ಸಿಎ ಮಧ್ಯಂತರ ಮತ್ತು ಅಂತಿಮ ಫಲಿತಾಂಶಗಳನ್ನ ಇಂದು ಪ್ರಕಟಿಸಿದೆ. ಜೈಪುರದ ಮಧುರ್ ಜೈನ್ ಸಿಎ ಅಂತಿಮ ಪರೀಕ್ಷೆಯಲ್ಲಿ 77.38 ರಷ್ಟು ಅಂಕ ಗಳಿಸಿ, ಅಖಿಲ ಭಾರತ ಮಟ್ಟದಲ್ಲಿ 1ನೇ ರ್ಯಾಂಕ್ ಗಳಿಸಿದ್ದಾರೆ. ಮುಂಬೈನ ಸಂಸ್ಕೃತಿ ಅತುಲ್ ಪರೋಲಿಯಾ 2ನೇ ಸ್ಥಾನದಲ್ಲಿದ್ದಾರೆ. ಪ್ರತಿ ವಿಷಯದಲ್ಲೂ ಶೇ.40 ಮತ್ತು ಒಟ್ಟು ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನ ಗಳಿಸಿದ ಅಭ್ಯರ್ಥಿಗಳು ಸಿಎ ಫೈನಲ್, ಇಂಟರ್ಮೀಡಿಯೆಟ್ ನವೆಂಬರ್ […]