Friday, 19th April 2024

ಪಶುಪತಿನಾಥ ದೇವಾಲಯಕ್ಕೆ 3,700 ಕೆಜಿ ತೂಕದ ಘಂಟೆ ಪ್ರತಿಷ್ಠಾಪನೆ

ಮಂಡ್ಸೌರ್‌: ಮಧ್ಯಪ್ರದೇಶದ ಮಂಡ್ಸೌರ್‌’ನಲ್ಲಿ ಮುಸ್ಲಿಂ ಮೇಸ್ತ್ರಿ ನಹ್ರು ಖಾನ್ ಎಂಬವರು ಪಶುಪತಿನಾಥ ದೇವಾಲಯದ ಆವರಣದಲ್ಲಿ 3,700 ಕೆಜಿ ತೂಕದ ಬೃಹತ್‌ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ. ಭಾರೀ ತೂಕವಿದ್ದ ಕಾರಣ ಅಳವಡಿಸಲು ಸಾಧ್ಯವಿಲ್ಲವೆಂದು ಹಾಗೆಯೇ ಇಡ ಲಾಗಿತ್ತು. ಮಹಾಘಂಟೆಯನ್ನು ನಹ್ರು ಖಾನ್‌ ದೇವಾಲಯದ ಆವರಣದಲ್ಲಿ ತೂಗು ಹಾಕಿದ್ದಾರೆ. ಮಹಾಘಳಿಗೆಯಲ್ಲಿಯೇ ಘಂಟೆಯನ್ನು ಪ್ರತಿಷ್ಠಾಪಿಸಿದ್ದಾರೆ. ನಹ್ರು ಖಾನ್‌ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಈ ಹಿಂದೆಯೂ ತೊಡಗಿಕೊಂಡಿದ್ದಾರೆ. ಹಿಂದು ದೇವಾಲಯದಲ್ಲಿ ಘಂಟೆ ಅಳವಡಿಸಿರುವ ಅವರ ಕಾರ್ಯದ ಬಗ್ಗೆ ಶಾಸಕ ಯಶಪಾಲ್‌ ಸಿಂಗ್‌ ಮೆಚ್ಚುಗೆ […]

ಮುಂದೆ ಓದಿ

ಬಸ್‌ಗೆ ಬೆಂಕಿ: 60 ಪ್ರಯಾಣಿಕರು ಸುರಕ್ಷಿತ

ಭೋಪಾಲ್‌(ಮಧ್ಯಪ್ರದೇಶ): ಭೋಪಾಲ್‌ನಿಂದ ಹೈದರಾಬಾದ್‌ಗೆ ತೆರಳು ತ್ತಿದ್ದ ಬಸ್‌ಗೆ ಎನ್‌ಎಚ್ 69 ರಲ್ಲಿ ಬೆಂಕಿ ಕಾಣಿಸಿ ಕೊಂಡ ತಕ್ಷಣ ಚಾಲಕ ಬಸ್ ನಿಲ್ದಾಣದಲ್ಲಿದ್ದ 60 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ....

ಮುಂದೆ ಓದಿ

‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗೆ ಮ.ಪ್ರ ಪೊಲೀಸರಿಗೆ ರಜೆ

 ಭೋಪಾಲ್: ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ರಾಜ್ಯದ ಪೊಲೀಸರಿಗೆ ರಜೆ ನೀಡಲಾಗು ವುದು ಎಂದು ಮಧ್ಯ ಪ್ರದೇಶ ಸರಕಾರ ಸೋಮವಾರ ಘೋಷಿ ಸಿದೆ. ಮಾಹಿತಿ ನೀಡಿದ ಗೃಹ...

ಮುಂದೆ ಓದಿ

ರಣಹದ್ದು ಕಳ್ಳಸಾಗಣೆ: ವ್ಯಕ್ತಿ ಬಂಧನ

ಮಧ್ಯಪ್ರದೇಶದಲ್ಲಿ ರಣಹದ್ದುಗಳ ಕಳ್ಳಸಾಗಣೆ ನಡೆದಿರುವ ಮೊದಲ ಪ್ರಕರಣ ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ರೈಲು ನಿಲ್ದಾಣದಲ್ಲಿ ರಣಹದ್ದು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ದುರ್ವಾಸನೆ...

ಮುಂದೆ ಓದಿ

ಕೋವಿಡ್ ತಾಂಡವ: ಜ.31ರವರೆಗೆ ಖಾಸಗಿ-ಸರ್ಕಾರಿ ಶಾಲೆ ಬಂದ್‌

ನವದೆಹಲಿ: ಮಧ್ಯಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜ.15ರಿಂದ 31ರವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆ (1ರಿಂದ 12ನೇ ತರಗತಿ)ಗಳನ್ನು ಬಂದ್ ಮಾಡುವಂತೆ ಶುಕ್ರವಾರ...

ಮುಂದೆ ಓದಿ

ಮಧ್ಯಪ್ರದೇಶದ ಉದ್ಯಮಿ ಶಂಕರ್ ರೈ, ಸಹೋದರರಿಗೆ ಐಟಿ ಶಾಕ್: 8 ಕೋಟಿ ರೂ. ವಶ

ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಉದ್ಯಮಿ ಶಂಕರ್ ರೈ ಮತ್ತು ಅವರ ಸಹೋದರರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಳು ದಾಳಿ ನಡೆಸಿದ್ದು, 8 ಕೋಟಿ...

ಮುಂದೆ ಓದಿ

ಚಾಲಕನಿಗೆ ನಿದ್ದೆ ಮಂಪರು: ನದಿಗೆ ಉರುಳಿದ ಬಸ್‌, ಮೂವರ ಸಾವು

ಭೋಪಾಲ್: ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ಬಸ್ಸು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ಮೃತಪಟ್ಟು, ಹಲವರು ಗಾಯಗೊಂಡರು. ಮಧ್ಯಪ್ರದೇಶದ ಅಲಿರಾಜ್‍ಪುರ್ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ....

ಮುಂದೆ ಓದಿ

Pradhuman Singh Tomar
ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ ಪ್ರದ್ಯುಮನ್

ಮಧ್ಯಪ್ರದೇಶ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರೊಬ್ಬರು ಖುದ್ದು ಶೌಚಾಲಯ ಸ್ವಚ್ಛಗೊಳಿಸಿ ಸರಳತೆ ಮೆರೆಯುವುದರ ಜೊತೆಗೆ ಸ್ವಚ್ಛತೆಯ ಸಂದೇಶ ಸಾರಿದ್ದಾರೆ. ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್...

ಮುಂದೆ ಓದಿ

#Satna
ಆನ್ ಲೈನ್ ತರಗತಿಯಲ್ಲಿ ಮೊಬೈಲ್ ಫೋನ್ ಸ್ಫೋಟ

ಸಾತ್ನಾ: ಆನ್ ಲೈನ್ ತರಗತಿ ವೇಳೆ ಮೊಬೈಲ್ ಫೋನ್ ಸ್ಫೋಟಗೊಂಡು 15 ವರ್ಷದ ಬಾಲಕ ತೀವ್ರ ವಾಗಿ ಗಾಯಗೊಂಡಿದ್ದಾನೆ. ಸಾತ್ನಾ ಜಿಲ್ಲಾ ಕೇಂದ್ರದಿಂದ 35 ಕಿಲೋ ಮೀಟರ್ ದೂರದಲ್ಲಿರುವ...

ಮುಂದೆ ಓದಿ

44 ಲಕ್ಷ ರೂ. ಬಿಡ್ ಹಾಕಿ ಸರಪಂಚ ಆಗಿ ಆಯ್ಕೆಯಾದ !

ಚಂದೇರಿ : ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಭಟೌಲಿ ಗ್ರಾಮ ಪಂಚಾಯತ್‌ನಲ್ಲಿ ಹರಾಜಿನ ಮೂಲಕ ಗ್ರಾಮದ ಮುಖ್ಯಸ್ಥರನ್ನು ನೇಮಿಸ ಲಾಗಿದೆ. ಗ್ರಾಮ ಸಮಿತಿ ನಡೆಸಿದ ಹರಾಜಿನಲ್ಲಿ ವ್ಯಕ್ತಿಯೊಬ್ಬರು 44...

ಮುಂದೆ ಓದಿ

error: Content is protected !!