Sunday, 23rd January 2022

ವಾಟ್ಸಾಪ್ ಗ್ರೂಪ್ ಸದಸ್ಯರು ಮಾಡುವ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಲ್ಲ

ಚೆನ್ನೈ: ಮದ್ರಾಸ್ ಹೈಕೋರ್ಟ್, ವಾಟ್ಸಾಪ್ ಗ್ರೂಪ್ ಸದಸ್ಯರು ಮಾಡುವ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಾಗಿರುವುದಿಲ್ಲ ಎಂದು ಆದೇಶ ನೀಡಿದೆ. ಸದಸ್ಯರ ಪೋಸ್ಟ್‌ ಗಳಿಗೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಜವಾಬ್ದಾರರಲ್ಲ ಎಂದು ಪುನರುಚ್ಚರಿಸಿದೆ. ಗ್ರೂಪ್‌ಗಳ ಸದಸ್ಯರು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯಗಳಿಗೆ ವಾಟ್ಸಾಪ್ ಗ್ರೂಪ್ ನಿರ್ವಾ ಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂಬ ಬಾಂಬೆ ಹೈಕೋರ್ಟ್‌ನ ತೀರ್ಮಾನವನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಪುನರುಚ್ಚರಿಸಿದೆ. ಆದಾಗ್ಯೂ, ಅಪರಾಧದಲ್ಲಿ ನಿರ್ವಾಹಕರು ಭಾಗಿಯಾಗಿದ್ದಾರೆಂದು ತೋರಿಸುವ ಮತ್ತೊಂದು ವಿಷಯವನ್ನು ಸಂಗ್ರಹಿಸಿದರೆ, ಅವರನ್ನು ಕಾನೂನಿನ ಪ್ರಕಾರ […]

ಮುಂದೆ ಓದಿ

Madras High Court

ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ನಿವಾಸ ಸರ್ಕಾರದ ಸ್ವತ್ತಲ್ಲ: ಮದ್ರಾಸ್​ ಹೈಕೋರ್ಟ್

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಪೋಯಸ್​ ಗಾರ್ಡನ್​ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಮದ್ರಾಸ್​ ಹೈಕೋರ್ಟ್ ಬುಧವಾರ ರದ್ದು ಗೊಳಿಸಿದೆ. ಈ ಮೂಲಕ ಜಯಲಲಿತಾ...

ಮುಂದೆ ಓದಿ

ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ವೈವಾಹಿಕ ಹಕ್ಕು ಇಲ್ಲ: ಮದ್ರಾಸ್‌ ಹೈಕೋರ್ಟ್

ಚೆನ್ನೈ: ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕು(ಲಿವಿಂಗ್ ಟುಗೆದರ್‌) ಸಾಗಿಸುವವರಿಗೆ ಯಾವುದೇ ವೈವಾಹಿಕ ಹಕ್ಕು ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್ ತೀರ್ಪು ನೀಡಿದೆ. ಕೊಯಮತ್ತೂರಿನ ಆರ್ ಕಲೈಸೆಲ್ವಿ ಎಂಬವರು...

ಮುಂದೆ ಓದಿ

ಸಿಬಿಐ ಕೂಡ ಸ್ವಾಯತ್ತವಾಗಿ ಕೆಲಸ ಮಾಡಲಿ: ಮದ್ರಾಸ್ ಹೈಕೋರ್ಟ್‌

ಚೆನ್ನೈ: ಚುನಾವಣಾ ಆಯೋಗದಂತೆ ಕೇಂದ್ರ ತನಿಖಾ ದಳ ಸಹ ಸ್ವಾಯತ್ತವಾಗಿ ಕೆಲಸ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ತಿಳಿಸಿದೆ. ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದ ವಂಚನೆಯ ಪ್ರಕರಣದ ವಿಚಾರಣೆ...

ಮುಂದೆ ಓದಿ

ವಿಜಯೋತ್ಸವ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ಬ್ರೇಕ್​ ?

ನವದೆಹಲಿ: ಮೇ.2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ನಡೆಯುವ ಎಲ್ಲಾ ವಿಜಯೋತ್ಸವ ಸಂಭ್ರಮಾಚರಣೆಗೆ ಕೇಂದ್ರ ಚುನಾವಣಾ ಆಯೋಗ ಬ್ರೇಕ್​ ಹಾಕಿದೆ. ಮದ್ರಾಸ್​ ಹೈಕೋರ್ಟ್​ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ತರಾಟೆಗೆ...

ಮುಂದೆ ಓದಿ

ಕರೋನಾ ಭೀತಿ ನಡುವೆ ಹೇಗೆ ಪ್ರಚಾರಕ್ಕೆ ಅನುಮತಿ ನೀಡಿದ್ರಿ? ನೀವೇನು ಅನ್ಯಗ್ರಹದಲ್ಲಿ ಇದ್ದೀರಾ?

ನವದೆಹಲಿ: ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆಯೂ ಹೇಗೆ ನೀವು ಪ್ರಚಾರಕ್ಕೆ ಅನುಮತಿ ನೀಡಿದ್ದೀರಿ. ನೀವೇನು ಅನ್ಯಗ್ರಹದಲ್ಲಿ ಇದ್ದೀರಾ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗವನ್ನು...

ಮುಂದೆ ಓದಿ