Tuesday, 10th December 2024

Mahakaali Movie

Mahakaali Movie: ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಕಥೆ ಹೇಳಲಿದ್ದಾರೆ ‘ಹನುಮಾನ್’ ಸಿನಿಮಾ ಸಾರಥಿ

Mahakaali Movie: ತೆಲುಗಿನ ‘ಹನುಮಾನ್’ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ ಕಥೆ ಬರೆದು ನಿರ್ಮಿಸುತ್ತಿರುವ ಮುಂದಿನ ಚಿತ್ರ ʼಮಹಾಕಾಳಿʼ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಚಿತ್ರ ಇದಾಗಿರಲಿದೆ.

ಮುಂದೆ ಓದಿ