Thursday, 3rd October 2024

ಬಿಟ್‍ಕಾಯಿನ್ ವ್ಯವಹಾರ: 77 ಲಕ್ಷ ಹಣ ವಂಚನೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಬಿಟ್‍ಕಾಯಿನ್ ವ್ಯವಹಾರ ಮಾಡಲು ಹೋಗಿ 77 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ನಡೆದಿದೆ. ಉತ್ತಮ ಆದಾಯದ ಭರವಸೆ ನೀಡಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಲಾಗಿದೆ. 77 ಲಕ್ಷ ರೂ.ಗಳನ್ನು ವಂಚಿಸಿರುವ ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಕಲ್ವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ವರ್ಷದ ಏಪ್ರಿಲ್ 2 ಮತ್ತು 8 ರ ನಡುವೆ ಸಂತ್ರಸ್ತರಿಗೆ ಆಮಿಷ […]

ಮುಂದೆ ಓದಿ

ಮಹಾರಾಷ್ಟ್ರದ ಮೂರು ಜಿಲ್ಲೆಯಲ್ಲಿ ಭೂಕಂಪ

ಕೊಲ್ಲಾಪುರ: ಕೊಲ್ಲಾಪುರ ಸೇರಿದಂತೆ ಸಾಂಗ್ಲಿ, ಸತಾರಾ ಜಿಲ್ಲೆಯಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಸತಾರಾ ಜಿಲ್ಲೆಯ...

ಮುಂದೆ ಓದಿ

ಎಕ್ಸ್’ಪ್ರೆಸ್‍ವೇ ನಿರ್ಮಾಣದ ವೇಳೆ ಗರ್ಡರ್ ಯಂತ್ರ ಕುಸಿದು 17 ಕಾರ್ಮಿಕರ ಸಾವು

ಮಹಾರಾಷ್ಟ್ರ: ಥಾಣೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮೃದ್ಧಿ ಎಕ್ಸ್’ಪ್ರೆಸ್‍ವೇ ಮೂರನೇ ಹಂತದ ಕಾಮಗಾರಿ ವೇಳೆ ಆಧುನಿಕ ಕ್ರೇನ್ ಯಂತ್ರ ಕುಸಿದು ಬಿದ್ದು ಅದರಡಿ ಸಿಲುಕಿ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ....

ಮುಂದೆ ಓದಿ

ಭೂಕುಸಿತ: ಅವಶೇಷಗಳಡಿ ಸಿಲುಕಿದ 30 ಮನೆಗಳು

ರಾಯಗಢ: ರಾಯಗಢ ಜಿಲ್ಲೆಯ ಖಲಾಪುರ್ ತಾಲೂಕಿನ ಇರ್ಶಲವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಭಾರಿ ಭೂಕುಸಿತ ಉಂಟಾಗಿದೆ. ಗ್ರಾಮದ 30 ಮನೆಗಳು ಅವಶೇಷಗಳಡಿ ಸಿಲುಕಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಸುಮಾರು...

ಮುಂದೆ ಓದಿ

ಟೊಮೆಟೊ ಮಾರಿ 1.5 ಕೋಟಿ ರೂ. ಗಳಿಸಿದ ರೈತ

ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮೆಟೊ ಬೆಳೆದಿದ್ದಾರೆ. ತುಕಾರಾಮ್ ಭಾಗೋಜಿ ಗಾಯಕರ್ ಮತ್ತು ಅವರ ಕುಟುಂಬವು ಒಂದು ತಿಂಗಳಲ್ಲಿ 13,000 ಟೊಮೆಟೊ ಕ್ರೇಟ್ ಗಳನ್ನು ಮಾರಾಟ...

ಮುಂದೆ ಓದಿ

ಬಸ್ ಅಪಘಾತ ಪ್ರಕರಣ: ಸಿಎಂ, ಪಿಎಂ ಪರಿಹಾರ ಘೋಷಣೆ

ಮುಂಬೈ: ಮಹಾರಾಷ್ಟ್ರ ಭೀಕರ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ತಲಾ ರೂ.5 ಲಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು...

ಮುಂದೆ ಓದಿ

ಸಿನಿಮೀಯ ರೀತಿಯಲ್ಲಿ ಚಿನ್ನಾಭರಣ ಅಂಗಡಿ ಲೂಟಿ

ಸಾಂಗ್ಲಿ: ಸಿನಿಮ್ಯಾಟಿಕ್​ ರೀತಿಯ ದರೋಡೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದು, ಪ್ರಕರಣ ದಾಖಲಾಗಿದೆ. ಸಾಂಗ್ಲಿ ನಗರದಲ್ಲಿ ಹಾಡಹಗಲೇ 7 ಜನರಿದ್ದ...

ಮುಂದೆ ಓದಿ

ಕಾಣಿಕೆ ಹುಂಡಿಗೆ 2 ಸಾವಿರ ರುಪಾಯಿ ನೋಟು ಹಾಕದಂತೆ ಮನವಿ

ಶಿರಡಿ (ಮಹಾರಾಷ್ಟ್ರ) : ಭಾರತೀಯ ರಿಸರ್ವ್‌ ಬ್ಯಾಂಕ್  2,000 ರುಪಾಯಿ ಕರೆನ್ಸಿ ನೋಟನ್ನು ರದ್ದುಪಡಿಸಿರುವ ಹಿನ್ನೆಲೆ ಯಲ್ಲಿ ಶಿರಡಿಯ ಸಾಯಿಬಾಬಾ ದೇವಸ್ಥಾನದ ಕಾಣಿಕೆ ಹುಂಡಿಗೆ 2 ಸಾವಿರ ರುಪಾಯಿ...

ಮುಂದೆ ಓದಿ

ಸ್ಕೈಪ್ ಕರೆ ಮೂಲಕ ವೈದ್ಯೆಗೆ 4.47 ಕೋಟಿ ರೂ. ವಂಚನೆ

ನವದೆಹಲಿ: ಮಹಾರಾಷ್ಟ್ರ ಮಾದಕವಸ್ತು ವಿಭಾಗದ ಅಧಿಕಾರಿಗಳು ಎಂದು ಹೇಳಿಕೊಂಡ ವಂಚಕರು ವೈದ್ಯೆಯೊಬ್ಬರ ಉಳಿತಾಯದಿಂದ 4.47 ಕೋಟಿ ರೂಪಾಯಿ ಲಪಟಾಯಿಸಿ ದ್ದಾರೆ. ವೈದ್ಯೆಗೆ ಬಂದಿದ್ದ ಫೆಡ್‌ಎಕ್ಸ್ ಕೊರಿಯರ್ ಪ್ಯಾಕ್‌ನಲ್ಲಿ...

ಮುಂದೆ ಓದಿ

ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ: ಸೆಕ್ಷನ್ 144 ಜಾರಿ

ಅಕೋಲಾ: ಸಾಮಾಜಿಕ ಮಾಧ್ಯಮ ಪೋಸ್ಟ್‌ ಗೆ ಸಂಬಂಧಿಸಿ ಮಹಾರಾಷ್ಟ್ರದ ಅಕೋಲಾ ನಗರದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ಸಂಭವಿಸಿದ್ದು, ಕೆಲವು ಭಾಗಗಳಲ್ಲಿ ಜನರು ಕಾನೂನುಬಾಹಿರವಾಗಿ ಒಟ್ಟುಗೂಡುವುದನ್ನು...

ಮುಂದೆ ಓದಿ