Sunday, 15th December 2024

ಮಲಾವಿ ದೇಶದ ಉಪಾಧ್ಯಕ್ಷರಿದ್ದ ವಿಮಾನ ನಾಪತ್ತೆ

ನವದೆಹಲಿ: ಪೂರ್ವ ಆಫ್ರಿಕಾದ ಮಲಾವಿ ದೇಶದ ಉಪಾಧ್ಯಕ್ಷರಿದ್ದ ವಿಮಾನ ನಾಪತ್ತೆಯಾಗಿದ್ದು, ಪತನಗೊಂಡಿರುವ ಆತಂಕ ವ್ಯಕ್ತವಾಗುತ್ತಿದೆ. ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಇತರ ಒಂಬತ್ತು ಜನರಿದ್ದ ವಿಮಾನ ನಿಗದಿತ ಸಮಯಕ್ಕೆ ವಿಮಾನ ಇಳಿಯಲು ವಿಫಲವಾಗಿದೆ. ಈ ವೇಳೆ ವಿಮಾನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿ ಮಾಡಿದೆ. ಸ್ಥಳೀಯ ಕಾಲಮಾನ 9:17 a.m. (3.17 a.m. ET) ಕ್ಕೆ ಲಿಲಾಂಗ್ವೆಯಿಂದ ಹೊರಟ ಮಲಾವಿ ರಕ್ಷಣಾ ಪಡೆ ವಿಮಾನದಲ್ಲಿ ಚಿಲಿಮಾ ಮತ್ತು ಇತರ ಪ್ರಯಾಣಿಕರು ಇದ್ದರು ಎಂದು ಮಲಾವಿ ಅಧ್ಯಕ್ಷೀಯ […]

ಮುಂದೆ ಓದಿ