Wednesday, 11th December 2024

ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 28 ಲಕ್ಷ ಅಮಾನ್ಯ ನೋಟು ಪತ್ತೆ

ಚಾಮರಾಜನಗರ: ಲಕ್ಷಾಂತರ ರೂಪಾಯಿ ಮೌಲ್ಯದ 500, 1,000 ರೂಪಾಯಿ ಮುಖಬೆಲೆಯ ನೋಟುಗಳು ರಾಜ್ಯದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಸಿಕ್ಕಿದೆ. ಸಂಗ್ರಹವಾಗಿದ್ದ ನೋಟುಗಳನ್ನು ಭಾನುವಾರ ಎಣಿಕೆ ಮಾಡಲಾಗಿದೆ. 1,000 ರೂ. ಮುಖಬೆಲೆಯ ನೋಟುಗಳು 677 ಸಿಕ್ಕಿವೆ (ಇದರ ಮೌಲ್ಯ 6,77,000 ರೂ.). 500 ರೂ. ಮುಖಬೆಲೆಯ ನೋಟುಗಳು 4,353 ( 21,76,500 ರೂ.) ಇದ್ದು, ಒಟ್ಟು 28,53,500 ಲಕ್ಷ ಹಣವನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. 2,000 ರೂ. ಮುಖಬೆಲೆಯ ನೋಟುಗಳು 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಈ […]

ಮುಂದೆ ಓದಿ

ಮಲೆ ಮಹದೇಶ್ವರನ ದರ್ಶನ ಪಡೆದ ಗಾಯಕಿ ಪ್ರಿಯದರ್ಶಿನಿ, ಸಂಗೀತ ನಿರ್ದೇಶಕ ಮಹೇಶ್ ಮಹದೇವ್

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಅಕ್ಟೋಬರ್ 4ರಂದು ಬಹುಭಾಷಾ ಹಿನ್ನೆಲೆಗಾಯಕಿ ಡಾ. ಪ್ರಿಯದರ್ಶಿನಿ ಹಾಗೂ ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಭೇಟಿ ನೀಡಿದರು....

ಮುಂದೆ ಓದಿ

ಮಲೆ‌ಮಹದೇಶ್ವರ ದೇವಾಲಯದ ಅರ್ಚಕ ಕುಸಿದು‌ಬಿದ್ದು ಸಾವು

ಮಲೆಮಹದೇಶ್ವರ ಬೆಟ್ಟ: ಪ್ರವಾಸಿ ಸ್ಥಳ ಮಲೆ‌ಮಹದೇಶ್ವರ ಸ್ವಾಮಿ ದೇವಾಲಯದ ಅರ್ಚಕರೊಬ್ಬರು ಮಂಗಳವಾರ ಮುಂಜಾನೆ ಮಹದೇಶ್ವರ ಸ್ವಾಮಿಗೆ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು‌ಬಿದ್ದು ಮೃತಪಟ್ಟಿದ್ದಾರೆ. ನಾಗಣ್ಣ (40) ಮೃತ...

ಮುಂದೆ ಓದಿ