Thursday, 19th September 2024

ಡ್ರಗ್ಸ್ ಸಾಗಾಟ ಪ್ರಕರಣ: ನಟಿ ಮಮತಾ ವಿರುದ್ಧದ ಎಫ್‌ಐಆರ್ ರದ್ದು

ಮುಂಬೈ: ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ನಟಿ ಮಮತಾ ಕುಲಕರ್ಣಿ ವಿರುದ್ಧದ ಎಫ್‌ಐಆರ್ ಅನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ರದ್ದುಗೊಳಿಸುವುದಾಗಿ ಬಾಂಬೆ ಹೈಕೋರ್ಟ್ ಹೇಳಿದೆ. ನ್ಯಾಯಾಲಯವು ಇನ್ನೂ ವಿವರವಾದ ಆದೇಶವನ್ನು ನೀಡಬೇಕಾಗಿದೆ. ಆದರೆ ಪ್ರಕರಣವನ್ನು ರದ್ದುಗೊಳಿಸುವಂತೆ ಕುಲಕರ್ಣಿ ಅವರ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದೆ. ಮಾದಕ ದ್ರವ್ಯ ಸೇವನೆ ಪ್ರಕರಣವು 90 ರ ದಶಕದಲ್ಲಿ ಮಮತಾ ವಿರುದ್ಧ ಹೆಚ್ಚು ಪ್ರಚಾರಗೊಂಡು ಆಕೆಯ ಖ್ಯಾತಿಯನ್ನು ಹಾನಿಗೊಳಿಸಿತ್ತು. ಡ್ರಗ್ಸ್​ ಹಗರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಮಮತಾ ಮನವಿಯನ್ನು […]

ಮುಂದೆ ಓದಿ