ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಗಂಗೋಪಾಧ್ಯಾಯ ಹೇಳಿಕೆಯನ್ನು “ಅನುಚಿತ, ನ್ಯಾಯಸಮ್ಮತವಲ್ಲದ, ಪದದ ಪ್ರತಿಯೊಂದು ಅರ್ಥದಲ್ಲೂ ಘನತೆಗೆ ಮೀರಿದ, ಕೆಟ್ಟದ್ದು” ಮತ್ತು ಮಾದರಿ ನೀತಿ ಸಂಹಿತೆ ಮತ್ತು ಮಾರ್ಚ್ 1, 2024 ರ ಸಲಹೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಪರಿಗಣಿಸಿದೆ. ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಗಂಗೋಪಾಧ್ಯಾಯ ಅವರು ಮೇ […]