Tuesday, 10th December 2024

ಮ್ಯಾನ್ಮಾರ್: ಮಿಲಿಟರಿ ವಿಮಾನ ಪತನ, 12 ಮಂದಿ ಸಾವು

ಮಂಡಲಾಯ್: ಮ್ಯಾನ್ಮಾರ್ ದೇಶದ ಅತಿದೊಡ್ದ ನಗರ ಮಂಡಲಾಯ್ ಪ್ರದೇಶದಲ್ಲಿ ಗುರುವಾರ ಮಿಲಿಟರಿ ವಿಮಾನ ಪತನ ವಾಗಿ ಪ್ರಯಾಣಿಸುತ್ತಿದ್ದ 12 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಿಲಿಟರಿ ವಿಮಾನದಲ್ಲಿ ಮಿಲಿಟರಿ ಸಿಬ್ಬಂದಿ ಹಾಗೂ ಕೆಲ ಬೌದ್ಧ ಸನ್ಯಾಸಿ ಗಳಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಂಡಿದೆ. ಇಲ್ಲಿಗೆ ಸಮೀಪದ ಬೌದ್ಧವಿಹಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೌದ್ಧ ಸನ್ಯಾಸಿಗಳು ವಿಮಾನ ದಲ್ಲಿ ತೆರಳುತ್ತಿದ್ದರು. ಮಂಡಲಾಯ್ ಪ್ರದೇಶದ ಬೆಟ್ಟ ಗುಡ್ಡ ತಪ್ಪಲಿನ ಪಟ್ಟಣ ಪಿಯಿನ್ ಊ ಎಲ್ ವಿನ್ (Pyin Oo Lwin)ನ ಉಕ್ಕಿನ ಘಟಕದಿಂದ […]

ಮುಂದೆ ಓದಿ