ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮಂಗಳವಾರ ಮಧ್ಯರಾತ್ರಿ 12.10ರ ಸುಮಾರಿಗೆ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಮಾವಿನ ಕಾಯಿ ತುಂಬಿಕೊಂಡು ಚಲಿಸುತ್ತಿದ್ದ ಮಹಾರಾಷ್ಟ್ರ ನೊಂದಾಯಿತ ಲಾರಿಗೆ ಹಿಂಬದಿಯಲ್ಲಿ ಬಂದ ಗೋವಾದ ಬಸ್ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಖಾಸಗಿ ಬಸ್ ನ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು ಲಾರಿ ಕ್ಲೀನರ್ ಕಾಲಿಗೆ ಗಾಯವಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.
• ಜೂನ್ ತಿಂಗಳಲ್ಲಿ ಅತ್ಯಂತ ಹೆಚ್ಚು 169,882 ಕೆಜಿಗಳ ಮಾವಿನಹಣ್ಣುಗಳ ರಫ್ತು • ದೋಹಾ, ಲಂಡನ್ ಮತ್ತು ಸಿಂಗಪೂರ್‌ಗಳು ಮಾವಿನ ರಫ್ತಿನ ಪ್ರಮುಖ ತಾಣಗಳಾಗಿವೆ. • ಏರ್...
ಜಮ್ ಶೆಡ್ ಪುರ: ಎಷ್ಟೇ ಕಷ್ಟವಾದರೂ ಕಲಿಯಲೇಬೇಕೆಂಬ ಹಠದಲ್ಲಿ ಆನ್ಲೈನ್ ಕ್ಲಾಸ್‌ಗಾಗಿ ಹನ್ನೊಂದು ವರ್ಷದ ಬಾಲಕಿ ತುಳಸಿ ಕುಮಾರಿ, 12 ಮಾವಿನ ಹಣ್ಣಗಳನ್ನ 1.2 ಲಕ್ಷಗಳಿಗೆ ಮಾರಾಟ ಮಾಡಿ...
ಕೋಲಾರ: ಕರೋನಾ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರಿಗೆ, ರೈಲ್ವೆ ಇಲಾಖೆ ಕಿಸಾನ್ ರೈಲು ಸೇವೆ ಆರಂಭಿಸುವ ಮೂಲಕ ನೆರವು ನೀಡಿದೆ. ಲಾಕ್‍ಡೌನ್ ಹಿನ್ನಲೆ ಕೇಂದ್ರ...