Monday, 9th December 2024

ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ..!

ನವದೆಹಲಿ: ಮನೋಹರ್ ಲಾಲ್ ಖಟ್ಟರ್ ಮಂಗಳವಾರ ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನಯಾಬ್ ಸೈನಿ ಅಥವಾ ಸಂಜಯ್ ಭಾಟಿಯಾ ಅವರ ಸ್ಥಾನವನ್ನು ತುಂಬಬಹುದು ಎನ್ನಲಾಗಿದೆ. ಹರಿಯಾಣ ಸರ್ಕಾರದಲ್ಲಿ ಬಿಜೆಪಿ ಮತ್ತು ಜೆಜೆಪಿ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಮುಖ್ಯಮಂತ್ರಿ ಖಟ್ಟರ್ ಬಿಜೆಪಿ ಮತ್ತು ಸರ್ಕಾರದ ಬೆಂಬಲಿತ ಸ್ವತಂತ್ರ ಶಾಸಕರ ಸಭೆ ಕರೆದಿದ್ದಾರೆ. ಸಿಎಂ ಬೆಳಿಗ್ಗೆ 11: 30 ಕ್ಕೆ ಹರಿಯಾಣ ನಿವಾಸಕ್ಕೆ ಬಿಜೆಪಿ ಮತ್ತು ಸರ್ಕಾರ ಬೆಂಬಲಿತ ಸ್ವತಂತ್ರ ಶಾಸಕರನ್ನು […]

ಮುಂದೆ ಓದಿ

Haryana Govt

ಜಾಹೀರಾತಿಗಾಗಿ ₹ 700 ಕೋಟಿ ವ್ಯಯಿಸಿತ್ತು ಈ ಸರ್ಕಾರ ?

ಚಂಡೀಗಡ: ಸಾಧನೆ, ಘೋಷಣೆಗಳು ಮತ್ತು ಯೋಜನೆ(2015 ರಿಂದೀಚೆಗೆ) ಗಳನ್ನು ವಿವರಿಸುವ ಸಲುವಾಗಿ ಹರಿಯಾಣದ ಬಿಜೆಪಿ ಸರ್ಕಾರ  ಜಾಹಿರಾತಿ ಗಾಗಿ ₹ 700 ಕೋಟಿಗೂ ಅಧಿಕ ಹಣ ವ್ಯಯಿ...

ಮುಂದೆ ಓದಿ

ಹರ‍್ಯಾಣದಲ್ಲಿ ಜು.26 ರವರೆಗೆ ಲಾಕ್‌ಡೌನ್ ವಿಸ್ತರಣೆ

ಚಂಡೀಗಢ: ಸಾಂಕ್ರಾಮಿಕ ಎಚ್ಚರಿಕೆ-ಸುರಕ್ಷಿತ ಹರಿಯಾಣ ಅಭಿಯಾನದ ಅಡಿಯಲ್ಲಿ ರಾಜ್ಯದಲ್ಲಿ ಇನ್ನೂ ಒಂದು ವಾರ ಲಾಕ್‌ಡೌನ್ ವಿಸ್ತರಿಸುವುದಾಗಿ ಹರಿಯಾಣ ಸರ್ಕಾರ ಘೋಷಿಸಿದೆ. ಲಾಕ್‌ಡೌನ್ ಅನ್ನು ಜು.26 ರವರೆಗೆ ವಿಸ್ತರಿಸಲಾಗಿದ್ದು,...

ಮುಂದೆ ಓದಿ

ಶಾಲಾ ಪಠ್ಯಕ್ರಮದಲ್ಲಿ ಯೋಗ ಸೇರ್ಪಡೆ: ಮನೋಹರ್‌ ಲಾಲ್‌ ಖಟ್ಟರ್‌

ಚಂಡೀಗಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಯೋಗ ವಿಷಯವನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಹರಿಯಾಣ ಸರಕಾರ ಸೋಮವಾರ ತಿಳಿಸಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ...

ಮುಂದೆ ಓದಿ

ಹರ್ಯಾಣದಲ್ಲೂ ಜೂನ್ 7 ರವರೆಗೆ ಲಾಕ್‌ಡೌನ್ ವಿಸ್ತರಣೆ

ಚಂಡೀಗಡ: ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್‌ಡೌನ್ ವಿಸ್ತರಿಸಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಆದೇಶಿಸಿದ್ದಾರೆ. ‘ಕೋವಿಡ್ ಲಾಕ್‌ಡೌನ್ ಅನ್ನು ಜೂನ್ 7 ರವರೆಗೆ...

ಮುಂದೆ ಓದಿ

ರೋಹ್ಟಕ್‌’ನಲ್ಲಿ ಪ್ರತಿಭಟನೆ ಎದುರಿಸಿದ ಸಿಎಂ ಖಟ್ಟರ್‌

ಚಂಡೀಗಡ: ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತರ ಮೇಲೆ ರೋಹ್ಟಕ್‌ನಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಹಾಗೂ...

ಮುಂದೆ ಓದಿ

ಉತ್ತರಾಖಂಡ ಸಂಕಷ್ಟ: 11 ಕೋಟಿ ರೂ. ಪರಿಹಾರ ಘೋಷಿಸಿದ ಹರ‍್ಯಾಣ ಸಿಎಂ

ಚಂಡೀಗಢ : ಉತ್ತರಾಖಂಡದ ಚಮೋಲಿಯಲ್ಲಿ ಗ್ಲೇಷಿಯರ್ ಸ್ಪೋಟದಿಂದ ನದಿಗಳು ಉಕ್ಕಿ ಹರಿದು ಪ್ರವಾಹ ಸ್ಥಿತಿ ಉಂಟಾಗಿ, 29 ಜನ ಸಾವನ್ನಪ್ಪಿದ್ದು, ಇನ್ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಹಿಮಪ್ರವಾಹದ...

ಮುಂದೆ ಓದಿ

ರೈತರ ಮೇಲೆ ಅಶ್ರುವಾಯು, ಲಾಠಿ ಪ್ರಯೋಗ: ಸಿಎಂ ಕಟ್ಟರ್‌ ಭೇಟಿ ರದ್ದು

ಚಂಡೀಗಢ: ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಭೇಟಿ ಹಿನ್ನೆಲೆಯಲ್ಲಿ ಹರಿಯಾಣದ ಕರ್ನಲ್ ಟೋಲ್ ಪ್ಲಾಜಾ ಬಳಿ ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿ ಪ್ರಯೋಗಿಸಿರುವ ವಿಡಿಯೋ ವೈರಲ್ ಆಗಿದೆ....

ಮುಂದೆ ಓದಿ