ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – ೧೬೬ ಸುಖ ಸಂಸಾರದ ಸೂತ್ರಗಳ ಮೌಲ್ಯ ತಿಳಿಸಿದ ಕೌಟುಂಬಿಕ ಸಲಹೆಗಾರ ನಾಗೇಶ್ ಬೆಂಗಳೂರು: ಎಲ್ಲ ಮಹಾಯುದ್ಧಗಳಲ್ಲೂ ತಾರ್ಕಿಕ ಅಂತ್ಯ ಎಂಬುದು ಇರುತ್ತದೆ. ಆದರೆ, ಅತ್ತೆ-ಸೊಸೆ ನಡುವಿನ ಸಮಸ್ಯೆಗಳಿಗೆ ತಿಲಾಂಜಲಿ ಹೇಳಬೇಕಾದರೆ ಕಷ್ಟ. ಎಷ್ಟೋ ಕುಟುಂಬಗಳ ನಡುವೆ ಅತ್ತೆ ಸೊಸೆ ನಡುವಿನ ಬಿರುಕಿಗೆ ಮುಲಾಮು ಸಿಗುವುದಿಲ್ಲ. ಆದರೂ ಕೌಟುಂಬಿಕ ಸಲಹೆಗಾರ ರಾದ ನಾಗೇಶ್ ಅವರು ಅವರು ಅತ್ತೆ-ಸೊಸೆ ನಡುವಿನ ಸಾಮರಸ್ಯದ ಸಂಗತಿಗಳನ್ನು ವಿಶ್ವವಾಣಿ ಕ್ಲಬ್ಹೌಸ್ ನಲ್ಲಿ ತಿಳಿಸಿದ್ದಾರೆ. ಸಮಾಲೋಚನೆ ವಿಭಾಗದಲ್ಲಿ ಅತ್ತೆ […]