Monday, 4th November 2024

‘ಮೀಡಿಯಾ ಒನ್’ ಪ್ರಸಾರ ನಿಷೇಧ ಆದೇಶಕ್ಕೆ ಸುಪ್ರೀಂ ’ತಡೆ’

ನವದೆಹಲಿ: ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರ ನಿಷೇಧಿ ಸುವ ಕೇಂದ್ರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರ ಪೀಠವು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಚಾನೆಲ್ ಪ್ರಸಾರವನ್ನು ನಿಷೇಧಿಸುವ ಮೊದಲು ಕಾರ್ಯನಿರ್ವಹಿಸು ತ್ತಿದ್ದಂತೆಯೇ ತನ್ನ ಕಾರ್ಯಾಚರಣೆ ಯನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಹೈಕೋರ್ಟ್ ಆದೇಶದ ವಿರುದ್ಧ ಚಾನೆಲ್ ಸಲ್ಲಿಸಿರುವ ಮೇಲ್ಮನವಿಗಳ ಕುರಿತು ಮಾ.26 ರೊಳಗೆ ವಿವರವಾದ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ […]

ಮುಂದೆ ಓದಿ

‘ಮೀಡಿಯಾ ಒನ್’ ನಿಷೇಧ ಪ್ರಕರಣ: ಮಾ.11 ರಂದು ವಿಚಾರಣೆ

ನವದೆಹಲಿ: ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಮಲಯಾಳಂ ಸುದ್ದಿ ವಾಹಿನಿ ‘ಮೀಡಿಯಾ ಒನ್’ ಸಲ್ಲಿಸಿದ ಮನವಿ ಯನ್ನು ಮಾ.11 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ...

ಮುಂದೆ ಓದಿ

‘ಮೀಡಿಯಾ ಒನ್’ ನಿಷೇಧ ಎತ್ತಿ ಹಿಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಸುರಕ್ಷತೆಯ ಕಾರಣ ನೀಡಿ, ಮಲಯಾಳಂ ಸುದ್ದಿ ವಾಹಿನಿ ‘ಮೀಡಿಯಾ ಒನ್’ ಮೇಲೆ ಹೇರಿದ್ದ ನಿಷೇಧವನ್ನು ಎತ್ತಿ ಹಿಡಿದು...

ಮುಂದೆ ಓದಿ

ಮೀಡಿಯಾ ಒನ್ ಪರವಾನಗಿ ರದ್ದು ನಿರ್ಧಾರಕ್ಕೆ ಅಸ್ತು

ತಿರುವನಂತಪುರಂ: ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ನೀಡಿದ ಪರವಾನಗಿ ರದ್ದು ಪಡಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿದೆ. ಕೇಂದ್ರ ಗೃಹ...

ಮುಂದೆ ಓದಿ