Wednesday, 1st December 2021

ವಯಸ್ಸಾದವರಲ್ಲಿ ಈ ಲಕ್ಷಣಗಳು ಕಂಡು ಬಂದರೆ, ನಿಮಗೆ ಮರೆವಿನ ಕಾಯಿಲೆ ಇದೆ ಎಂದರ್ಥ

ಡಾ. ನಿತಿನ್ ಕುಮಾರ್ ಎನ್, ಸಲಹೆಗಾರ – ನರವಿಜ್ಞಾನ, ಫೋರ್ಟಿಸ್ ಆಸ್ಪತ್ರೆ, *ಇಂದು ವಿಶ್ವ ಅಲ್ಝೈಮರ್ ಡೇ” ವಯಸ್ಸಾದ ಬಳಿಕ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಮರೆವಿನ ಕಾಯಿಲೆ. ಹೌದು, ಇಂದು “ವಿಶ್ವ ಅಲ್ಝೈಮರ್ ಡೇ” (ಮರೆವಿನ ಕಾಯಿಲೆ) ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ ಜ್ಞಾಪಕ ಶಕ್ತಿ ಕುಂದುತ್ತಾ ಬರುವುದೇ ಅಲ್ಝೈಮರ್ ಎನ್ನುತ್ತೇವೆ. ಈ ಕಾಯಿಲೆ ಪ್ರಾರಂಭದಲ್ಲಿ ಅಷ್ಟಾಗಿ ಸಮಸ್ಯೆ ಎನಿಸದೇ ಹೋದರು, ಆ ನಂತರದಲ್ಲಿ ಇದೇ ದೊಡ್ಡ […]

ಮುಂದೆ ಓದಿ