Wednesday, 11th December 2024

ಹಾಕಿ ವಿಶ್ವಕಪ್‌ ಪದಕ ವಿಜೇತ ವರೀಂದರ್ ಸಿಂಗ್ ಇನ್ನಿಲ್ಲ

ಚಂಡೀಗಢ: ಭಾರತದ ಕೆಲವು ಸ್ಮರಣೀಯ ವಿಜಯಗಳಲ್ಲಿ ಅವಿಭಾಜ್ಯ ಅಂಗವಾ ಗಿದ್ದ ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ ವರೀಂದರ್ ಸಿಂಗ್ ಅವರು ಪಂಜಾಬ್‌ನ ಜಲಂಧರ್‌ನಲ್ಲಿ ನಿಧನರಾಗಿದ್ದಾರೆ. 75 ವರ್ಷದ ವರೀಂದರ್ ಸಿಂಗ್ ಅವರು 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗ ವಾಗಿದ್ದರು. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕವಾಗಿ ಉಳಿದಿದೆ. ಸಿಂಗ್ ಅವರು 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 1973 ರ […]

ಮುಂದೆ ಓದಿ

ಗೋಲ್‌ಕೀಪರ್ ಶ್ರೀಜೇಶ್’ಗೆ ಉದ್ಯಮಿಯಿಂದ ₹1 ಕೋಟಿ ನಗದು ಬಹುಮಾನ

ತಿರುವನಂತಪುರ: ಪುರುಷ ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ರುವ ಕೇರಳದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ದುಬೈ ಮೂಲದ...

ಮುಂದೆ ಓದಿ

41 ವರ್ಷಗಳ ಬಳಿಕ ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಕಂಚು: ದೇಶದೆಲ್ಲೆಡೆ ಸಂಭ್ರಮ

ಬೆಂಗಳೂರು: ಜರ್ಮನಿ ತಂಡದ ವಿರುದ್ಧ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕಂಚು ಲಭಿಸಿದ್ದು, ದೇಶದೆಲ್ಲೆಡೆ ಸಂಭ್ರಮ...

ಮುಂದೆ ಓದಿ

ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪುರುಷರ ಹಾಕಿ ಪಡೆ

ಟೋಕಿಯೊ: ಒಲಿಂಪಿಕ್ಸ್ ಹಾಕಿಯಲ್ಲಿ ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಕಂಚಿನ ಪದಕ ಜಯಿಸುವ ಮೂಲಕ ಭಾರತ ಹಾಕಿಯಲ್ಲಿ ಹೊಸ ಯುಗ ಆರಂಭವಾಯಿತು. ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ...

ಮುಂದೆ ಓದಿ

ನೆದರ್ಲೆಂಡ್ಸ್ ಮೇಲೆ ಅಧಿಪತ್ಯ ಸಾಧಿಸಿದ ಆಸ್ಟ್ರೇಲಿಯಾ

ಟೋಕಿಯೊ: ಪ್ರಬಲ ನೆದರ್ಲೆಂಡ್ಸ್ ಮೇಲೆ ಜಯಗಳಿಸಿದ ಆಸ್ಟ್ರೇಲಿಯಾ ತಂಡ ಒಲಿಂಪಿಕ್ಸ್ ಪುರುಷರ ಹಾಕಿ ಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿತು. ನಿಗದಿತ ಅವಧಿಯ ಪಂದ್ಯ 2-2 ಗೋಲುಗಳಿಂದ...

ಮುಂದೆ ಓದಿ

ಪುರುಷರ ಹಾಕಿ ತಂಡದ ಜೈತ್ರ ಯಾತ್ರೆ: ಅರ್ಜೆಂಟೀನಾವನ್ನು ಸೋಲಿಸಿದ ಭಾರತ

ಟೋಕಿಯೋ : ಭಾರತ ಪುರುಷರ ಹಾಕಿ ತಂಡವು, ಗೆಲುವಿನ ಜೈತ್ರ ಯಾತ್ರೆಯನ್ನು ಮುಂದು ವರಿಸಿದ್ದಾರೆ. ಗುರುವಾರ ನಡೆದ ಪೂಲ್ ಎ ಪಂದ್ಯದಲ್ಲಿ ಅರ್ಜೆಂಟೀನಾವನ್ನು 3-1 ಗೋಲುಗಳಿಂದ ಸೋಲಿಸಿ...

ಮುಂದೆ ಓದಿ

ಪುರುಷರ ಹಾಕಿ: ಆಸ್ಟ್ರೇಲಿಯಾಕ್ಕೆ ಸುಲಭದ ತುತ್ತಾದ ಭಾರತ

  ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಪುರುಷರ ಹಾಕಿ ವಿಭಾಗದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಹೀನಾಯವಾಗಿ ಸೋಲುಂಡಿದೆ. ಭಾನುವಾರ ನಡೆದ ಆಸೀಸ್ ಪಡೆ ಭಾರತ ವಿರುದ್ಧ 1-7...

ಮುಂದೆ ಓದಿ