Tuesday, 16th April 2024

ಪುರುಷ ಸಿಂಗಲ್ಸ್ ಫೈನಲ್: ಚಿನ್ನದ ಪದಕಕ್ಕೆ ಕೊರಳೊಡ್ಡಿದ ಅಲೆಕ್ಸಾಂಡರ್ ಜ್ವೆರೆವ್

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ಪುರುಷ ಸಿಂಗಲ್ಸ್ ಫೈನಲ್ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಜ್ವೆರೆವ್, ಎದುರಾಳಿ ರಷ್ಯಾದ ಕೆರೆನ್ ಕ್ಯಾಚ್‌ನೋವ್ ವಿರುದ್ಧ 6-3, 6-1ರ ಅಂತರದ ಸುಲಭ ಗೆಲುವು ದಾಖಲಿಸಿದರು. ರೋಜರ್ ಫೆಡರರ್, ರಫೆಲ್ ನಡಾಲ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ನೊವಾಕ್ ಜೊಕೊ ವಿಚ್ ಅವರಂತಹ ಘಟಾನುಘಟಿ ಟೆನಿಸ್ ಪಟುಗಳನ್ನು ಮೀರಿ ನಿಂತಿರುವ ಜ್ವೆರೆವ್, ಅರ್ಹವಾಗಿಯೇ ಚಿನ್ನದ ಪದಕ ಗೆದ್ದಿದ್ದಾರೆ. […]

ಮುಂದೆ ಓದಿ

error: Content is protected !!