ಮೆಟಾ ಕೂಡ ಟ್ವಿಟ್ಟರ್ ಮಾದರಿಯಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂನ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆ ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಮೆಟಾ ಮಾಲೀಕ ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ನಲ್ಲಿ ಪೋಸ್ಟ್ ಮೂಲಕ ಈ ವಾರ ನಾವು ಮೆಟಾ ವೆರಿಫೈಡ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಒಂದು ರೀತಿಯ ಚಂದಾದಾರಿಕೆ ಸೇವೆ ಇದೆ. ಇದು ಬಳಕೆದಾರರಿಗೆ ತಮ್ಮ ಖಾತೆಯನ್ನು ಸರ್ಕಾರಿ ಗುರುತಿನ ಚೀಟಿಯೊಂದಿಗೆ ಪರಿಶೀಲಿಸಲು ಅನುವು ಮಾಡಿ ಕೊಡುತ್ತದೆ. ಬ್ಲೂ ಬ್ಯಾಡ್ಜ್ ಹೊಂದಿದವರು ನಕಲಿ ಖಾತೆಗಳಿಂದ ರಕ್ಷಣೆ ಪಡೆಯುತ್ತಾರಲ್ಲದೇ, ನೇರವಾಗಿ ಗ್ರಾಹಕ ಸೇವೆಗಳನ್ನು […]