Thursday, 12th September 2024

ಸಾಲ್ವಾಟಿಯೆರಾ ಪಟ್ಟಣದಲ್ಲಿ ಗುಂಡಿನ ದಾಳಿ: 16 ಜನರ ಸಾವು

ಗ್ವಾನಾಜುವಾಟೊ: ಮೆಕ್ಸಿಕೋದ ಉತ್ತರ-ಮಧ್ಯ ರಾಜ್ಯ ಗ್ವಾನಾಜುವಾಟೊದಲ್ಲಿನ ಸಾಲ್ವಾಟಿಯೆರಾ ಪಟ್ಟಣದಲ್ಲಿ ಕ್ರಿಸ್‌ಮಸ್ ಸೀಸನ್ ಪಾರ್ಟಿಯ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ಮಾಡಿದ್ದು, ಸುಮಾರು 16 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಮತ್ತೊಂದು ಘಟನೆಯಲ್ಲಿ, ಸಾಲಮಾಂಕಾ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಆದ್ರೆ, ರಾಜ್ಯ ಪ್ರಾಸಿಕ್ಯೂಟರ್‌ಗಳು ದಾಳಿಯ ಸಂದರ್ಭಗಳನ್ನು ವಿವರಿಸಲಿಲ್ಲ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಾಲ್ವಾಟಿಯೆರಾದಲ್ಲಿ ಬಂದೂಕುಧಾರಿಗಳು “ಪೊಸಾಡಾ” ಎಂದು ಕರೆಯಲ್ಪಡುವ ಕ್ರಿಸ್‌ಮಸ್ ಪಾರ್ಟಿಯ ನಂತರ ಈವೆಂಟ್ ಹಾಲ್‌ನಿಂದ ಹೊರಹೋಗುತ್ತಿದ್ದಾಗ ಜನರ ಮೇಲೆ ದಾಳಿ […]

ಮುಂದೆ ಓದಿ

ಮೆಕ್ಸಿಕನ್ ಮಹಿಳಾ ಡಿಜೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ: ಮೆಕ್ಸಿಕನ್ ಮಹಿಳಾ ಡಿಜೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಆರೋಪಿ ಕೂಡ ಡಿಜೆ...

ಮುಂದೆ ಓದಿ

ದಕ್ಷಿಣ ಮೆಕ್ಸಿಕೊದಲ್ಲಿ ಟ್ರಕ್​ ಅಪಘಾತ: 10 ವಲಸಿಗರ ಸಾವು

ತಪಾಚುಲಾ(ಮೆಕ್ಸಿಕೊ): ಗ್ವಾಟೆಮಾಲಾ ಗಡಿಯ ಸಮೀಪ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯಲ್ಲಿ ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ ಕ್ಯೂಬಾದ 10 ವಲಸಿಗರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಮುಂದೆ ಓದಿ

ಖಾಸಗಿ ವಿಮಾನಗಳ ಪರಸ್ಪರ ಡಿಕ್ಕಿ: ಐವರ ಸಾವು

ಮೆಕ್ಸಿಕೋ ಸಿಟಿ: ಮೆಕ್ಸಿಕೋದ ಉತ್ತರ ರಾಜ್ಯ ಡುರಾಂಗೊದಲ್ಲಿ ಎರಡು ಖಾಸಗಿ ವಿಮಾನಗಳು ಡಿಕ್ಕಿಯಾಗಿ ಪತನಗೊಂಡಿದೆ. ಘಟನೆಯಲ್ಲಿ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಪಶ್ಚಿಮ ಡುರಾಂಗೊದಲ್ಲಿರುವ ಲಾ-ಗಲಾನ್ಸಿಟಾ ಪಟ್ಟಣದಲ್ಲಿ ಘಟನೆ...

ಮುಂದೆ ಓದಿ

ಮಾನವರ ಮೃತದೇಹಗಳಿರುವ 45 ಚೀಲಗಳು ಪತ್ತೆ

ಮೆಕ್ಸಿಕೋ: ಮೆಕ್ಸಿಕೋದ ಕಂದಕದಲ್ಲಿ ಮಾನವರ ಮೃತದೇಹಗಳಿರುವ 45 ಚೀಲಗಳು ಪತ್ತೆಯಾಗಿವೆ. ಕಳೆದ ವಾರ ನಾಪತ್ತೆಯಾಗಿರುವ ಏಳು ಯುವಕರ ಹುಡುಕಾಟದ ವೇಳೆ ಪಶ್ಚಿಮ ಮೆಕ್ಸಿಕನ್ ರಾಜ್ಯವಾದ ಜಲಿ ಸ್ಕೋದ...

ಮುಂದೆ ಓದಿ

ಕಾರ್​ ರೇಸಿಂಗ್​ ವೇಳೆ ಗುಂಡಿನ ದಾಳಿ: 10 ಮಂದಿ ಸಾವು

ಮೆಕ್ಸಿಕೋ: ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದ್ದ ಕಾರ್​ ರೇಸ್​ನಲ್ಲಿ ಭೀಕರ ಶೂಟೌಟ್​ ಘಟನೆ ವರದಿಯಾಗಿದೆ. ಆಗಂತುಕರ ಗುಂಡಿನ ದಾಳಿಗೆ 10 ಮಂದಿ ಕಾರ್​ ರೇಸರ್​ಗಳು ಪ್ರಾಣ ಕಳೆದುಕೊಂಡಿದ್ದು, 9...

ಮುಂದೆ ಓದಿ

ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯಾಗಿ ಬೆಂಗಳೂರು ಕಾನ್ಸ್‌ಟೇಬಲ್ ಆಯ್ಕೆ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್‌ಟೇಬಲ್ ಎಚ್.ಎಂ ಲೋಕೇಶ್, ಇದೀಗ ಮೆಕ್ಸಿಕೋ ಭಾರತೀಯ ರಾಯಭಾರ ಕಚೇರಿಯ ಭದ್ರತಾ...

ಮುಂದೆ ಓದಿ

ಮೆಕ್ಸಿಕನ್ ರಸಾಯನಶಾಸ್ತ್ರಜ್ಞ ಡಾ.ಮಾರಿಯೋ ಮೊಲಿನಾಗೆ ಡೂಡಲ್ ಗೌರವ

ಓಝೋನ್ ಪದರವನ್ನು ಉಳಿಸಲು ಮತ್ತು ಈ ವಿಷಯ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿದ ಮೆಕ್ಸಿಕನ್ ರಸಾಯನಶಾಸ್ತ್ರಜ್ಞ ಡಾ. ಮಾರಿಯೋ ಮೊಲಿನಾ ಅವರ 80ನೇ ಜನ್ಮ ವಾರ್ಷಿಕ ದಿನವನ್ನು...

ಮುಂದೆ ಓದಿ

ಮೆಕ್ಸಿಕೋದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ

ಮೆಕ್ಸಿಕೋ ಸಿಟಿ : ಮೆಕ್ಸಿಕೋದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅನಾವರಣಗೊಳಿಸಿದರು. ”ಮೆಕ್ಸಿಕೋದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿ ಗೌರವಿ ಸಲಾಗಿದೆ. ಇದು...

ಮುಂದೆ ಓದಿ

ವಲಸಿಗರ ದೋಣಿ ಮಗುಚಿ 17 ಮಂದಿ ಸಾವು

ಮೆಕ್ಸಿಕೋ: ಹೈಟಿ ದೇಶದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದು 15 ಮಹಿಳೆಯರು, ಇಬ್ಬರು ಮಕ್ಕಳು ಸೇರಿ 17 ಮಂದಿ ಮೃತಪಟ್ಟಿದ್ದಾರೆ. ಹೈಟಿ ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ...

ಮುಂದೆ ಓದಿ