Tuesday, 5th July 2022

ಖಾಸಗಿ ಬಸ್ಸು ಪ್ರಯಾಣ: ಒಂದಿಷ್ಟು ವೈರುಧ್ಯಗಳು…

ಮೋಹನದಾಸ ಕಿಣಿ ಕಾಪು ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಎಂಟು, ವಿಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ತಲಾ ಎರಡರಂತೆ ನಾಲ್ಕು ಸೀಟು ಮೀಸಲು ಎಂಬ ಫಲಕವಿರುತ್ತದೆ. ಸರಕಾರಿ ಬಸ್ಸುಗಳಲ್ಲಿ ಈ ಮೀಸಲುನ್ನು ಸರಿಯಾಗಿ ಪಾಲಿಸಲಾಗುತ್ತದೆ. ಆದರೆ ಖಾಸಗಿ ಬಸ್ಸುಗಳಲ್ಲಿ, ಮುಖ್ಯವಾಗಿ ಕರಾವಳಿ ಜಿಲ್ಲೆಗಳ ಖಾಸಗಿ ಬಸ್ಸುಗಳಲ್ಲಿ ಇದು ಪಾಲಿಸಲ್ಪಡುತ್ತಿಿಲ್ಲ. ಈ ವಿಷಯದಲ್ಲಿ ಸಹಕರಿಸಬೇಕಾದ ಪ್ರಯಾಣಿಕರ ಉದ್ಧಟತನದ ವರ್ತನೆಗೆ ಬೆದರಿಯೋ, ನಮಗೇಕೆ ಉಸಾಬರಿ ಎಂಬ ಅಸಡ್ಡೆೆಯಿಂದಲೋ ಬಹುತೇಕ ನಿರ್ವಾಹಕರು ಈ ನಿಟ್ಟಿಿನಲ್ಲಿ ನಿರ್ಲಿಪ್ತರಾಗಿರುತ್ತಾಾರೆ. ಇದರಿಂದ ತೊಂದರೆ ಮಾತ್ರ ವಯೋವೃದ್ಧರು ಮತ್ತು […]

ಮುಂದೆ ಓದಿ