Tuesday, 5th July 2022

ಗುತ್ತಿಗೆ ಕಾರ್ಮಿಕ ವ್ಯವಸ್ಥೆ: ಹೊರನೋಟ ಎಂಟು; ಒಳನೋಟ ನೂರೆಂಟು!

 ವಿವೇಚನೆ ಮೋಹನದಾಸ ಕಿಣಿ, ಕಾಪು ಗುತ್ತಿಗೆ ಕಾರ್ಮಿಕ ವ್ಯವಸ್ಥೆಯಲ್ಲಿ ಕಾರ್ಮಿಕರ ಶೋಷಣೆ ಅವ್ಯಾಹತ ಎನ್ನುವುದು ಸಾರ್ವಕಾಲಿಕ ಆಪಾದನೆ. ಕಳೆದ ಹಲವು ದಶಕಗಳಿಂದಲೂ ಬೇರೆ ಬೇರೆ ಅವತಾರಗಳಲ್ಲಿ, ವಿಭಿನ್ನ ಹೆಸರುಗಳಲ್ಲಿ ಜಾರಿಯಲ್ಲಿರುವ ಈ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರ ಕಾರ್ಮಿಕ ಪದ್ಧತಿಯ ಒಳಿತು-ಕೆಡುಕುಗಳ ವಿಶ್ಲೇಷಣೆಯ ಸಣ್ಣ ಪ್ರಯತ್ನ ಇಲ್ಲಿದೆ. ಇಂಥದೊಂದು ನುಣುಚಿಕೊಳ್ಳುವ ಧೋರಣೆ ಪ್ರಾಾರಂಭದಲ್ಲಿ ಆಕರ್ಷಕವಾಗಿ ಕಂಡರೂ ಕೊನೆಗೆ ವಿಫಲವಾಗಿ, ಅಂಥ ನೌಕರರನ್ನು ಖಾಯಂಗೊಳಿಸುವ ಅನಿವಾರ್ಯತೆಗೆ ತಲುಪಿಸುತ್ತದೆ ಎಂದು ಗೊತ್ತಿಿದ್ದರೂ, ಸರಕಾರ ಅದೇ ತಪ್ಪನ್ನು ಪದೇಪದೆ ಮಾಡುತ್ತಿಿದೆ. ಯೋಜನೆಯ […]

ಮುಂದೆ ಓದಿ