Friday, 13th December 2024

ವಿಶ್ವ ತಾಯಂದಿರ ದಿನದ ಅಂಗವಾಗಿ ಡೂಡಲ್ ಗೌರವ

ವಾಷಿಂಗ್ಟನ್‌: ವಿಶ್ವ ತಾಯಂದಿರ ದಿನದ ಅಂಗವಾಗಿ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ವಿಶ್ವ ಎಲ್ಲಾ ತಾಯಂದಿರಿಗೂ ಶುಭಾಶಯ ಕೋರಿದೆ. ತಾಯಿಯ ಕಿರು ಬೆರಳನ್ನು ಮಗು ಹಿಡಿದಿರುವ ಚಿತ್ರವನ್ನು ಗೂಗಲ್ ತಾಯಂದಿರ ದಿನಕ್ಕೆ ವಿಶೇಷ ಡೂಡಲ್ ಆಗಿ ತಯಾರಿಸಿದೆ. ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದ ತಾಯಿ ಪ್ರೀತಿ, ನಿಸ್ವಾರ್ಥ ಮನೋ ಭಾವದ ತಾಯಿಗೆ ಈ ಮೂಲಕ ಡೂಡಲ್ ಗೌರವ ಸೂಚಿಸಿದೆ. ವಿಶ್ವ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ 2ನೇ ಭಾನುವಾರ ಆಚರಿಸಲಾಗುತ್ತದೆ. ಅನ್ನಾ ಮಾರೀ ಜಾರ್ವಿಸ್ […]

ಮುಂದೆ ಓದಿ