ನವದೆಹಲಿ: ಬ್ರೂನಿ, ಮೊಝಾಂಬಿಕ್ ಹಾಗೂ ಅಲ್ಜೀರಿಯಾದಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಭಾರತೀಯ ರಾಯಭಾರಿ ಅಶೋಕ್ ಅಮ್ರೋಹಿ ಅವರು ಗುರ್ಗಾಂವ್‍ನ ಮೇದಾಂತ ಆಸ್ಪತ್ರೆಯಲ್ಲಿ ದಾಖಲಾತಿಗಾಗಿ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು ಐದು ಗಂಟೆಗಳ ಕಾಲ ಕಾದು ಕೊನೆಗೆ ತಮ್ಮ ಕಾರಿನಲ್ಲಿಯೇ ಕೊನೆಯುಸಿ ರೆಳೆದಿದ್ದಾರೆ. ಅಶೋಕ್ ಅಮ್ರೋಹಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಕೂಡ ಮಾಡಿದ್ದರು. ಅವರ ನಿಧನದ ವಾರ್ತೆ ಕೇಳಿ ಅವರು ಸೇವೆ ಸಲ್ಲಿಸಿದ್ದ ದೇಶಗಳಿಂದ ಲೂ ಹಲವಾರು ಮಂದಿ ಸಂತಾಪ […]