Sunday, 6th October 2024

ಪ್ಲಾಸ್ಟಿಕ್ ಬಾಟಲ್ ಲೌಟಾನಾ ಯೋಜನೆ ಆರಂಭ

ಮುಂಬೈ: ಕೋಕಾ-ಕೋಲಾ ಇಂಡಿಯಾ ಮತ್ತು ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ರಿಲಯನ್ಸ್ ರಿಟೇಲ್ಸ್ ಸಂಸ್ಥೆಗಳು ಭೂಲ್ ನಾ ಜಾನಾ, ಪ್ಲಾಸ್ಟಿಕ್ ಬಾಟಲ್ ಲೌಟಾನಾ ಎಂಬ ಯೋಜನೆ ಆರಂಭಿಸುವುದಾಗಿ ಘೋಷಿಸಿವೆ. ಸರ್ಕಾರದ ಸ್ವಚ್ಛ ಭಾರತ್ ಮಿಷನ್‍ನೊಂದಿಗೆ ಜೋಡಿಸಲಾದ ಈ ಪ್ರಾಯೋಗಿಕ ಯೋಜನೆಯು ಮುಂಬೈ ಮತ್ತು ದೆಹಲಿಯ ಸ್ಮಾರ್ಟ್ ಬಜಾರ್ ಮತ್ತು ಸಹಕಾರಿ ಭಂಡಾರ್ ಸ್ಟೋರ್‍ಗಳು ಸೇರಿದಂತೆ 36 ರಿಲಯನ್ಸ್ ರಿಟೇಲ್ ಸ್ಟೋರ್‌ಗಳನ್ನು ಪ್ರಾರಂಭವಾಗಿದೆ. 2025 ರ ವೇಳೆಗೆ ದೇಶಾದ್ಯಂತ 200 ಸ್ಟೋರ್‍ಗಳಿಗೆ ವಿಸ್ತರಿಸಲಿದೆ. ಪ್ರಾಯೋಗಿಕ ಹಂತದಲ್ಲಿ ವಾರ್ಷಿಕವಾಗಿ 5,00,000 […]

ಮುಂದೆ ಓದಿ