Wednesday, 11th December 2024

ಇಂದು ಗುಜರಾತ್ ಟೈಟಾನ್ಸ್- ಮುಂಬೈ ಇಂಡಿಯನ್ಸ್ ಪಂದ್ಯ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಆವೃತ್ತಿಯ 35 ನೇ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಾರಿ ಗುಜರಾತ್ ಟೈಟಾನ್ಸ್ ತಂಡ ಕಳೆದ ವರ್ಷ ಪಡೆದ ಸೋಲಿಗೆ ಸೇಡು ತೀರಿಸಿ ಕೊಳ್ಳಲು ಪ್ರಯತ್ನಿಸಲಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ಗೆ ಫೈಟ್​ ನೀಡಲು ಚಿಂತಿಸುತ್ತಿದೆ. ಐಪಿಎಲ್‌ನಲ್ಲಿ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ 4 ಪಂದ್ಯಗಳನ್ನು […]

ಮುಂದೆ ಓದಿ

ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ನಿವೃತ್ತಿ

ಟ್ರಿನಿಡಾಡ್‌: ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಬುಧವಾರ ಘೋಷಿಸಿದ್ದಾರೆ. ಈ ಕುರಿತು 34 ವರ್ಷದ ಟ್ರಿನಿಡಾಡಿಯನ್...

ಮುಂದೆ ಓದಿ

ಸೋಶಿಯಲ್‌ ಮೀಡಿಯಾದಲ್ಲಿ ‘Cancel IPL 2022’ ಟ್ರೆಂಡಿಂಗ್‌…!

ಮುಂಬೈ: ಕರೋನಾ ಭೀತಿಯು ಐಪಿಎಲ್ 2022ರ ಮೇಲೆ ಬೀರಲು ಪ್ರಾರಂಭಿಸಿದೆ. ನೆಟ್ಟಿಗರು ‘Cancel IPL 2022’ ಪ್ರವೃತ್ತಿಯನ್ನ ಪ್ರಾರಂಭಿಸಿದ್ದು, ಆಟಗಾರರ ಸುರಕ್ಷತೆಗಾಗಿ ಈಗ ಪಂದ್ಯಾ ವಳಿಯನ್ನ ರದ್ದುಗೊಳಿಸಲು...

ಮುಂದೆ ಓದಿ

ಹರ್ಭಜನ್ ಸಿಂಗ್’ಗೆ ಕೋವಿಡ್-19 ಪಾಸಿಟಿವ್

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೋವಿಡ್-19 ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಮುಂದುವರೆಸಿ ರುವುದಾಗಿ...

ಮುಂದೆ ಓದಿ

ಕ್ರಿಕೆಟ್ʼಗೆ ಲಸಿತ್ ಮಾಲಿಂಗ ವಿದಾಯ

ಕೊಲಂಬೋ: ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ಕ್ರಿಕೆಟ್ʼಗೆ ವಿದಾಯ ಹೇಳಿದ್ದಾರೆ. ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ʼಗೆ ವಿದಾಯ ಹೇಳಿರುವ...

ಮುಂದೆ ಓದಿ

41ನೇ ಹುಟ್ಟುಹಬ್ಬ ಸಂಭ್ರಮದಲ್ಲಿ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್

ಜಲಂಧರ್‌: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಶನಿವಾರ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡರು. 1998 ಮಾರ್ಚ್ 25ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್‌...

ಮುಂದೆ ಓದಿ

ಅಮಿತ್‌ ಮಿಶ್ರಾ ಸ್ಪಿನ್ನಿಗೆ ಕುಸಿದ ಮುಂಬೈ: ಡೆಲ್ಲಿಗೆ ಮೂರನೇ ಗೆಲುವು

ಚೆನ್ನೈ : ಐಪಿಎಲ್ 14ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳನ್ನು...

ಮುಂದೆ ಓದಿ

ಸೋಲಿನಲ್ಲಿ ಸನ್‌ರೈಸರ್ಸ್‌ ಹ್ಯಾಟ್ರಿಕ್‌: ಬೌಲ್ಟ್‌, ಚಹರ್‌ ಸಂಘಟಿತ ದಾಳಿ

ಚೆನ್ನೈ: ಮುಂಬೈ ಇಂಡಿಯನ್ಸ್ ವಿರುದ್ಧ 13 ರನ್ನುಗಳ ಸೋಲುಂಡ ಸನ್‌ರೈಸರ್ಸ್‌ ಹೈದರಾಬಾದ್  ನಿರಾಶೆಗೊಳಗಾಗಿದೆ. ತಂಡವನ್ನು ಬಿಟ್ಟೂಬಿಡದೆ ಕಾಡುತ್ತಿರುವ ಕಳಪೆ ಮಧ್ಯಮ ಕ್ರಮಾಂಕದ ಗೋಳು ಹೆಗಲೇರಿದ್ದರಿಂದ ಟೂರ್ನಿಯಲ್ಲಿ ಸತತ...

ಮುಂದೆ ಓದಿ

ಮೊದಲ ಗೆಲುವಿನ ರುಚಿಯುಂಡ ಮುಂಬೈ ಇಂಡಿಯನ್ಸ್, ರಾಣಾ ಆಟ ವ್ಯರ್ಥ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್ ಗಳ...

ಮುಂದೆ ಓದಿ

ಇಪ್ಪತ್ತು ವರ್ಷವಾದ್ರೂ ಕನಸಿನ ಜ್ವಾಲೆ ಕುಂದಿಸದ ಸೂರ್ಯ

ವಾರದ ತಾರೆ: ಸೂರ್ಯ ಕುಮಾರ್‌ ಯಾದವ್‌ ವಿಶೇಷ ಲೇಖನ: ವಿರಾಜ್ ಕೆ.ಅಣಜಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬುದು ಬ್ಯಾಟು-ಬಾಲು ಆಡುವ ಚಿಕ್ಕ ಹುಡುಗರಿಂದ್ದಾಗಲೇ ಆರಂಭವಾಗುವ...

ಮುಂದೆ ಓದಿ