Tuesday, 10th December 2024

ನಾವು ಇತರರನ್ನು ಹೇಗೆ ಸಂತೋಷಪಡಿಸಬಹುದು ?

ಮಾತುಕತೆ ಡಾ.ಕೆ.ಪಿ.ಪುತ್ತುರಾಯ ಒಬ್ಬ ಮುದುಕಿ ಸಣ್ಣ ಅಂಗಡಿಯೊಂದರಲ್ಲಿ ಹಣ್ಣು ಹಂಪಲುಗಳನ್ನು ಮಾರುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಳು. ಪ್ರತಿ ನಿತ್ಯ, ಓರ್ವ ಮುದುಕ, ಆಕೆಯ ಅಂಗಡಿಗೆ ಬಂದು ಹಣ್ಣುಗಳನ್ನು ಖರೀದಿಸುತ್ತಿದ್ದ, ಆದರೆ ಪ್ರತಿಸಲ ಈ ಅಜ್ಜಿ ತೂಕಕ್ಕಿಂತ ಹೆಚ್ಚಾಗಿಯೇ ಒಂದು ಹಣ್ಣನ್ನು ಅವನ ಬುಟ್ಟಿಗೆ ಹಾಕಿ ಬಿಡುತ್ತಿದ್ದಳು. ಇದನ್ನು ಗಮನಿಸುತ್ತಿದ್ದ ಆಕೆಯ ಮೊಮ್ಮಗ ‘ಯಾಕಜ್ಜಿ ನೀನು ಈ ಮುದುಕನಿಗೆ, ತೂಕಕ್ಕಿಂತಲೂ ಹೆಚ್ಚಾಗಿ, ಹಣ್ಣನ್ನು ನೀಡುತ್ತಿರುವೆ?’ ಎಂದು ಕೇಳಲಾಗಿ, ಅಜ್ಜಿ ಹೇಳುತ್ತಾಳೆ ‘ಮಗೂ, ಈ ಮುದುಕನಿಗೆ ಯಾರೂ ಇಲ್ಲ. ಈ […]

ಮುಂದೆ ಓದಿ