Thursday, 19th September 2024

ಕ್ವಾರ್ಟರ್ ಫೈನಲ್​ನಲ್ಲೇ ರಾಫೆಲ್ ನಡಾಲ್ – ಕಾರ್ಲೋಸ್ ಅಲ್ಕರಾಝ್ ಅಭಿಯಾನ ಅಂತ್ಯ

ಪ್ಯಾರಿಸ್: ಟೆನ್ನಿಸ್ ಅಂಗಳದ ದಿಗ್ಗಜ ರಾಫೆಲ್ ನಡಾಲ್ ಯುವ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಝ್ ಜೊತೆ ಡಬಲ್ಸ್​ನಲ್ಲಿ ಕಣಕ್ಕಿಳಿದದ್ದು, ಪ್ಯಾರಿಸ್ ಒಲಿಂಪಿಕ್ಸ್​ನ ಟೆನ್ನಿಸ್​ನಲ್ಲಿ ಸ್ಪೇನ್ ಎರಡು ಚಿನ್ನವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಆದರೆ ಈ ಜೋಡಿಯು ಕ್ವಾರ್ಟರ್ ಫೈನಲ್​ನಲ್ಲೇ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. ಇದಾಗ್ಯೂ ಅಲ್ಕರಾಝ್ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಕಾರ್ಲೋಸ್ ಅಲ್ಕರಾಝ್ ಮತ್ತು ರಾಫೆಲ್ ನಡಾಲ್ ಜೋಡಿ ಮುಗ್ಗರಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿ ಕನ್ ಜೋಡಿ ಆಸ್ಟಿನ್ ಕ್ರಾಜಿಸೆಕ್ ಮತ್ತು […]

ಮುಂದೆ ಓದಿ