Tuesday, 10th December 2024

ನಾಗಾಲ್ಯಾಂಡ್‌ ಸಿಎಂ ಪ್ರಮಾಣವಚನ ಸ್ವೀಕಾರ

ಕೊಹಿಮಾ: ನಾಗಾಲ್ಯಾಂಡ್‌ನಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ನೇಫಿಯು ರಿಯೊ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಲಾ.ಗಣೇಶನ್‌ ಅವರು ನೇಫಿಯು ರಿಯೊ ಅವರಿಗೆ ಪ್ರಮಾಣವಚನ ಬೋಧಿಸಿದರು. ಜೊತೆಗೆ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗವಹಿಸಿದ್ದರು. ನಾಗಾಲ್ಯಾಂಡ್ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಕೂಟ […]

ಮುಂದೆ ಓದಿ

ಮತಎಣಿಕೆ: ನಾಗಾಲ್ಯಾಂಡ್’ನಲ್ಲಿ ಬಿಜೆಪಿ ಮೈತ್ರಿಕೂಟ ಭರ್ಜರಿ ಜಯಭೇರಿ

ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ ಆರಂಭಗೊಂಡಿದ್ದು, ಆರಂಭಿಕ ಹಂತದ ಮತ ಎಣಿಕೆಯಲ್ಲಿ ಈಶಾನ್ಯದ...

ಮುಂದೆ ಓದಿ

ಸೇತುವೆ ಬಳಿ ರಸ್ತೆ ಅಪಘಾತ: ಮತಗಟ್ಟೆ ಕಾರ್ಯಕರ್ತ ಸಾವು

ವೋಖಾ : ನಾಗಾಲ್ಯಾಂಡ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಡೊಯಾಂಗ್‌ನ ತಿಲೋಂಗ್ ಸೇತುವೆ ಬಳಿ ಭಾರಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಬ್ಬ ಮತಗಟ್ಟೆ ಕಾರ್ಯಕರ್ತ ಮೃತಪಟ್ಟರೆ, 13...

ಮುಂದೆ ಓದಿ

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಆರು ತಿಂಗಳಿಗೆ ವಿಸ್ತರಣೆ

ನವದೆಹಲಿ: ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳು ಮತ್ತು ನಾಗಾ ಲ್ಯಾಂಡ್‌ನ ಒಂಬತ್ತು ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಯನ್ನು ಕೇಂದ್ರ ಸರ್ಕಾರವು ಇಂದಿನಿಂದ ಆರು...

ಮುಂದೆ ಓದಿ

ಪೇಪರ್‌ಲೆಸ್‌ ಅಸೆಂಬ್ಲಿ: ನಾಗಾಲ್ಯಾಂಡ್’ನಲ್ಲಿ ಚರಿತ್ರೆ ನಿರ್ಮಾಣ

ಕೊಹಿಮಾ: ಸಂಪೂರ್ಣವಾಗಿ ಕಾಗದ ರಹಿತವಾಗಲು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ ಕಾರ್ಯಕ್ರಮ ಜಾರಿಗೆ ತಂದ ದೇಶದ ಮೊದಲ ರಾಜ್ಯ ವಿಧಾನಸಭೆ ಎಂಬ ಹೆಗ್ಗಳಿಕೆಗೆ ನಾಗಾಲ್ಯಾಂಡ್ ಇತಿಹಾಸ ನಿರ್ಮಿಸಿದೆ. ನಾಗಾಲ್ಯಾಂಡ್...

ಮುಂದೆ ಓದಿ

ನಾಗಾಲ್ಯಾಂಡ್‍ನಿಂದ ಸಂಸತ್ತಿಗೆ ಮಹಿಳಾ ಸದಸ್ಯೆ

ಕೋಹಿಮಾ: ನಲುವತ್ತೈದು ವರ್ಷದ ಬಳಿಕ ಮತ್ತೆ ಮಹಿಳಾ ಸದಸ್ಯೆ ಸಂಸತ್ತಿಗೆ ಚುನಾಯಿತರಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಪಾಂಗ್‍ನಾನ್ ಕೊನ್ಯಾಕ್ (44) ಅವರು ರಾಜ್ಯದಿಂದ ರಾಜ್ಯಸಭೆ ಯ ಏಕೈಕ ಸ್ಥಾನಕ್ಕೆ...

ಮುಂದೆ ಓದಿ