Saturday, 23rd November 2024

ನ.26ರಂದು ಸಂವಿಧಾನ ದಿನ ಆಚರಣೆ: ರಾಷ್ಟ್ರಪತಿಗಳ ಅಧ್ಯಕ್ಷತೆ

ನವದೆಹಲಿ: ಭಾರತವು ನವೆಂಬರ್ 26ರಂದು ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ʻಸಂವಿಧಾನ ದಿನʼವನ್ನು ಅತ್ಯಂತ ಹುರುಪು ಮತ್ತು ಉತ್ಸಾಹ ದಿಂದ ಆಚರಿಸಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ ಮುರಳೀಧರನ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರು ʻಆಜಾದಿ ಕಾ ಅಮೃತ ಮಹೋತ್ಸವʼದ ಅಡಿಯಲ್ಲಿ ʻಸಂವಿಧಾನ ದಿನʼ ಆಚರಣೆಗೆ ಸಿದ್ಧತೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು. ಭಾರತದ […]

ಮುಂದೆ ಓದಿ

ನ.25ರಂದು ನೋಯ್ಡಾ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಶಂಕುಸ್ಥಾಪನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ನ.25ರಂದು ಉತ್ತರ ಪ್ರದೇಶದ ಜೇವರ್‌ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಉತ್ತರ ಪ್ರದೇಶವು ಐದು ಅಂತರರಾಷ್ಟ್ರೀಯ...

ಮುಂದೆ ಓದಿ

ದೆಹಲಿಯ ಗಡಿಗಳಲ್ಲಿ ಜಿಲೇಬಿ ಹಂಚಿ ಸಂಭ್ರಮಿಸಿದ ರೈತರು

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡು ತ್ತಿದ್ದಂತೆ ದೆಹಲಿಯ ಗಡಿಗಳಲ್ಲಿ ಪ್ರತಿಭಟನಾ ನತರ ರೈತರು ಸಿಹಿ ಹಂಚಿ ಸಂಭ್ರಮಿಸಿದರು. ಗುರುನಾನಕ್...

ಮುಂದೆ ಓದಿ

ಮೂರು ಕೃಷಿ ಕಾನೂನು ಹಿಂಪಡೆತ, ಇದು ರೈತರ ಗೆಲುವು: ನಟಿ ರಿಚಾ ಚಡ್ಡಾ

ಮುಂಬೈ: ಬಾಲಿವುಡ್ ನ ರಿಚಾ ಚಡ್ಡಾ, ತಾಪ್ಸಿ ಪನ್ನು, ಸೋನು ಸೂದ್ ಮತ್ತು ಗುಲ್ ಪನಾಗ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಶುಕ್ರವಾರ ಮೂರು ಕೃಷಿ ಕಾನೂನುಗಳನ್ನು...

ಮುಂದೆ ಓದಿ

ಮೂರು ವಿವಾದಾತ್ಮಕ ಕೃಷಿ ಕಾನೂನು ಹಿಂಪಡೆದ ಮೋದಿ ಸರ್ಕಾರ

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದರು. ಕಳೆದೊಂದು ವರ್ಷದಿಂದ ಕೃಷಿ ಕಾನೂನನ್ನು ವಿರೋಧಿಸಿ, ದೇಶದಾದ್ಯಂತ ಬೃಹತ್ ರೈತ...

ಮುಂದೆ ಓದಿ

ಪೂರ್ವಾಂಚಲ ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆ

ಲಖನೌ : ಭಾರತದ ಅತೀ ಉದ್ದದ ಎಕ್ಸ್ ಪ್ರೆಸ್ ಉತ್ತರ ಪ್ರದೇಶದ ಪೂರ್ವಾಂ ಚಲ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಪ್ರಧಾನಿ ನರೆಂದ್ರ ಮೋದಿ ಉದ್ಘಾಟಿಸಿದರು. ಉತ್ತರ ಪ್ರದೇಶದ...

ಮುಂದೆ ಓದಿ

ಬಿರ್ಸಾ ಮುಂಡಾ ಸ್ಮರಣಾರ್ಥ ರಾಂಚಿಯಲ್ಲಿ ವಸ್ತು ಸಂಗ್ರಹಾಲಯ ಉದ್ಘಾಟನೆ

ರಾಂಚಿ: ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ರಾಂಚಿಯಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯ ವನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು. ವರ್ಚುವಲ್...

ಮುಂದೆ ಓದಿ

PMAY-G ಆವಾಸ ಯೋಜನಾ ಮೊದಲನೇ ಕಂತು 700 ಕೋಟಿ ರೂ. ಇಂದು ಬಿಡುಗಡೆ

ನವದೆಹಲಿ: ಪ್ರಧಾನಮಂತ್ರಿ ಗ್ರಾಮೀಣ್ ಆವಾಸ ಯೋಜನಾ ಮೊದಲನೇ ಕಂತು 700 ಕೋಟಿ ರೂಪಾಯಿಯನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡ ಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು...

ಮುಂದೆ ಓದಿ

ಬಿಟ್ ಕಾಯಿನ್ ಚಿಂತೆ ಬಿಡಿ, ದಿಟ್ಟತನದಿಂದ ಕೆಲಸ ಮುಂದುವರೆಸಿ: ಪ್ರಧಾನಿ ಮೋದಿ ಅಭಯ

ನವದೆಹಲಿ: ಸಿಎಂ ಬೊಮ್ಮಾಯಿ, ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ಜೊತೆ ಯಾವುದೇ ಚರ್ಚೆ ಆಗಿಲ್ಲ. ನಾನೇ ಬಿಟ್ ಕಾಯಿನ್ ವಿಚಾರವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದೆ. ಆದರೆ ಬಿಟ್...

ಮುಂದೆ ಓದಿ

ವೀರ ವನಿತೆ ಒನಕೆ ಓಬವ್ವ ನಾರಿಶಕ್ತಿಯ ಧ್ಯೋತಕವಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕದ ವೀರ ವನಿತೆ ಒನಕೆ ಓಬವ್ವ ಅವರಿಗೆ ನಮನ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ...

ಮುಂದೆ ಓದಿ