Tuesday, 10th December 2024

ಪಂಜಾಬ್​ ಸರ್ಕಾರಕ್ಕೆ 2000 ಕೋಟಿ ರೂ. ದಂಡ

ಚಂಡೀಗಢ: ಪಂಜಾಬ್‌ನಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಪಂಜಾಬ್​ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸುಮಾರು 2000 ಕೋಟಿ ದಂಡ ವಿಧಿಸಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠ ಈ ಆದೇಶ ನೀಡಿದೆ. ಈ ವಿಷಯದಲ್ಲಿ ಎನ್‌ಜಿಟಿ ಪದೇ ಪದೇ ಆದೇಶ ನೀಡಿದರೂ, ಪಂಜಾಬ್‌ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಕೈಗೊಂಡಿರ ಲಿಲ್ಲ ಎಂದು ಎನ್​ಜಿಟಿ ತಿಳಿಸಿದೆ. ಈ ಹಿಂದೆ ಎನ್‌ಜಿಟಿ ಪ್ರತಾಪ್‌ಗಢ, ರಾಯ್ […]

ಮುಂದೆ ಓದಿ

ಸಕ್ಕರೆ ಕಾರ್ಖಾನೆಯ ನಾಲ್ಕು ಘಟಕಗಳಿಗೆ ₹ 20 ಕೋಟಿ ದಂಡ

ನವದೆಹಲಿ: ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಉತ್ತರಪ್ರದೇಶದ ಧಾಮ್‌ಪುರ್ ಸಕ್ಕರೆ ಕಾರ್ಖಾ ನೆಯ ನಾಲ್ಕು ಘಟಕಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ₹ 20 ಕೋಟಿ ದಂಡ ವಿಧಿಸಿ ಆದೇಶ...

ಮುಂದೆ ಓದಿ

ಕೇವಲ ಸ್ಥಾನ, ಸವಲತ್ತುಗಳನ್ನು ಅನುಭವಿಸುವುದಷ್ಟೇ ಅಲ್ಲ, ಆರೋಗ್ಯ, ಪರಿಸರದ ರಕ್ಷಣೆಯನ್ನೂ ಮಾಡಲಿ: ಎನ್‌ಜಿಟಿ ತರಾಟೆ

ನವದೆಹಲಿ: ಅಧಿಕಾರಿಗಳು ಸಾರ್ವಜನಿಕ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸಬೇಕೆ ಹೊರತು, ಕೇವಲ ಸ್ಥಾನ ಮತ್ತು ಸವಲತ್ತುಗಳನ್ನು ಅನುಭವಿಸುತ್ತಾ ಕೂರಬಾರದು ಎಂದು ಯಮುನಾ ನದಿಗೆ ಕಲುಷಿತ ನೀರು ಸೇರುವುದನ್ನು ತಡೆಯುವಲ್ಲಿ...

ಮುಂದೆ ಓದಿ

ಸಂತ್ರಸ್ತರಿಗೆ ಪರಿಹಾರ ನೀಡಲು ₹4 ಕೋಟಿ ರೂಪಾಯಿ ಜಮೆ ಮಾಡಿ: ಎನ್‌ಜಿಟಿ

ನವದೆಹಲಿ: ರಾಜಸ್ಥಾನದ ಬಿಲ್ವಾಡ ಜಿಲ್ಲೆಯಲ್ಲಿ ಜಿಂದಾಲ್‌ ಸಾ ಲಿಮಿಟೆಡ್‌ ಅಕ್ರಮವಾಗಿ ನಡೆಸಿದ ಗಣಿ ಸ್ಫೋಟದ ಪರಿಣಾಮ ಮನೆಗಳು ಹಾನಿಗೊಂಡಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ₹4 ಕೋಟಿ ರೂಪಾಯಿ...

ಮುಂದೆ ಓದಿ

ಗಂಗಾ ನದಿ ಮಾಲಿನ್ಯದ ಮೇಲ್ವಿಚಾರಣೆ ಸಮಿತಿ ಅವಧಿ ವಿಸ್ತರಣೆ

ನವದೆಹಲಿ: ಗಂಗಾ ನದಿ ಮಾಲಿನ್ಯದ ಮೇಲ್ವಿಚಾರಣೆ ಮತ್ತು ಉತ್ತರ ಪ್ರದೇಶದಲ್ಲಿ ಪರಿಸರ ನಿಯಮಗಳನ್ನ ಪಾಲಿಸುವ ಮೇಲ್ವಿ ಚಾರಣೆಗಾಗಿ ಮೇಲುಸ್ತುವಾರಿ ಸಮಿತಿಯ ಅವಧಿಯನ್ನ ವಿಸ್ತರಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರ ಪರಿಣಾಮಕಾರಿ...

ಮುಂದೆ ಓದಿ

ಸಿಡಿಮದ್ದುಗಳ ಮಾರಾಟ, ಬಳಕೆ ನಿಷೇಧಕ್ಕೆ ಎನ್.ಜಿ.ಟಿ ನಿರ್ದೇಶನ

ನವದೆಹಲಿ: ಕೋವಿಡ್‌ 19 ಸಾಂಕ್ರಾಮಿಕದ ಸಮಯದಲ್ಲಿ ಎಲ್ಲ ವಿಧದ ಪಟಾಕಿ ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಹೇರುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ....

ಮುಂದೆ ಓದಿ