Saturday, 23rd November 2024

ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ…’ ರಾಷ್ಟ್ರಕವಿ ಕುವೆಂಪು ಅವರನ್ನು ಇಂದು ಒಂದು ಜಾತಿಗೆ ಸೀಮಿತಗೊಳಿಸಿ ಅವರನ್ನು ಒಬ್ಬ ಎಡ ಪಂಥೀಯರನ್ನಾಗಿ ಬಿಂಬಿಸುವುದಕ್ಕೆ ಕೆಲ ತಿಳಿಗೇಡಿಗಳು ಪ್ರಯತ್ನಿಸುತ್ತಿರಬಹುದು. ಆದರೆ ನಮ್ಮ ದೇಶದ ಪರಂಪರೆ, ಸಂಸ್ಕೃತಿಯ ಕುರಿತು ಕುವೆಂಪು ಅವರ ಹೃದಯ ನಿಷ್ಕಲ್ಮಶವಾಗಿತ್ತು. ಆದ್ದರಿಂದಲೇ ನಮ್ಮ ದೇಶಕ್ಕೆ ಭಾರತಾಂಬೆಯನ್ನು ಮಾತೆಯಾಗಿ ಆಕೆಯ ಮಗಳಾಗಿ ಕರ್ನಾಟಕ ಮಾತೆಯೆಂದು ವರ್ಣಸಿ ಆಕೆಗೆ ವೇದಗಳ ಘೋಷಣೆಯೇ ಜೋಗುಳವೆಂದು ಸಾರಿದ್ದು. ಇಂಥ ಮಣ್ಣಿನಲ್ಲಿ ‘ರಾಘವ ಮಧುಸೂಧ […]

ಮುಂದೆ ಓದಿ