Wednesday, 11th December 2024

Pooja Bhatt

Pooja Bhatt : ಮೆಟ್ರೊದಲ್ಲಿ ಜೈಶ್ರೀರಾಮ್ ಘೋಷಣೆ; ಸಾರ್ವಜನಿಕ ಸ್ಥಳದಲ್ಲಿ ಇದೆಲ್ಲ ನಿಷಿದ್ಧ ಎಂದ ನಟಿ ಪೂಜಾ ಭಟ್‌!

ಮುಂಬೈ: ನವರಾತ್ರಿ ಆಚರಣೆಯ ಹಿನ್ನೆಲೆಯಲ್ಲಿ ಜನರ ಗುಂಪೊಂದು ಮುಂಬೈ ಮೆಟ್ರೋದಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಮತ್ತು ”ಗರ್ಬಾ ಹಾಡುಗಳನ್ನು’ ಹಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟಿ ಪೂಜಾ ಭಟ್ (Pooja Bhatt ) ಅಸಮಾಧಾನ ವ್ಯಕ್ತಪಡಿಸಿದ್ದು ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದು ಸಾರ್ವಜನಿಕ ಸ್ಥಳದ ದುರುಪಯೋಗ ಎಂದು ಕರೆದಿದ್ದು. ಇಂಥದ್ದನ್ನು ಅನುಮತಿಸಬಾರದು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತಗೊಂಡಿದ್ದು ಅನೇಕರು ಅವರನ್ನು ಟ್ರೋಲ್ ಮಾಡಿದ್ದಾರೆ. ಗುಂಪು ಮೆಟ್ರೋ […]

ಮುಂದೆ ಓದಿ

trishikha

Trishikha Kumari: ಮೈಸೂರು ಅರಮನೆಗೆ ಹಬ್ಬದ ಸಂಭ್ರಮ ದುಪ್ಪಟ್ಟು; ತ್ರಿಶಿಕಾ- ಯದುವೀರ್‌ ದಂಪತಿಗೆ ಗಂಡು ಮಗು ಜನನ

Trishikha Kumari: ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ ಜಾವ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ....

ಮುಂದೆ ಓದಿ

Navaratri 2024

Navaratri 2024: ನವರಾತ್ರಿಯ 9ನೇ ದಿನ ಪೂಜಿಸುವ ಸಿದ್ಧಿಧಾತ್ರಿಯ ಮಹತ್ವ ಹಾಗೂ ಪೂಜೆಯ ಬಗ್ಗೆ ಇಲ್ಲಿದೆ ಮಾಹಿತಿ

ನವರಾತ್ರಿ ಹಿಂದೂಗಳ (Navaratri 2024) ಪವಿತ್ರ ಹಬ್ಬ. ಈ ಹಬ್ಬದ ದಿನ ಭಕ್ತರು ಒಂಬತ್ತು ದಿನಗಳಲ್ಲಿ ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ. ನವರಾತ್ರಿಯ ಒಂಬತ್ತನೇ...

ಮುಂದೆ ಓದಿ

Durga Puja 2024

Durga Puja 2024: ಹಸಿರು ದುರ್ಗೆ, ಮೆಟ್ರೊ ರೈಲು, ವಾರಣಾಸಿ ಘಾಟ್; ದುರ್ಗಾ ಪೂಜೆಗೆ ವೈವಿಧ್ಯಮಯ ಪೆಂಡಾಲ್! ವಿಡಿಯೊಗಳಿವೆ

ದುರ್ಗಾ ಪೂಜೆಯ (Durga Puja 2024) ಮುಖ್ಯ ಅಂಶಗಳಲ್ಲಿ ಪೆಂಡಾಲ್ ರಚನೆಯು ಪ್ರಮುಖವಾಗಿದೆ. ಇದನ್ನು ದೇವಿಯ ವಿಗ್ರಹ ಸ್ಥಾಪನೆಗಾಗಿ ಮಾಡಲಾಗುತ್ತದೆ. ಈ ವರ್ಷ ಕೋಲ್ಕತ್ತಾದ ದುರ್ಗಾಪೂಜಾ ಪೆಂಡಾಲ್...

ಮುಂದೆ ಓದಿ

Navaratri 2024
Navaratri 2024: ಕರಾವಳಿಗೆ ಹೋಗಿದ್ದರೆ ನವರಾತ್ರಿ ವಿಶೇಷ ‘ಪಿಲಿನಲಿಕೆ’ ನೋಡಲು ಮರೆಯದಿರಿ!

Navaratri 2024: ಕರ್ನಾಟಕದ ಕರಾವಳಿಯ ಪ್ರಾಂತ್ಯವನ್ನೊಮ್ಮೆ ಸುತ್ತಿಬಂದರೆ ಅಲ್ಲಿ ಆರಾಧನೆಗಳಿಗೆ ನೀಡಲಾಗುವ ಮಹತ್ವ ಗಮನಕ್ಕೆ ಬರುತ್ತದೆ. ಹೆಜ್ಜೆ ಹೆಜ್ಜೆಗೆ ಎದುರಾಗುವ ದೇವಿಯ ದೇಗುಲಗಳು, ನಾಗರ ಕಲ್ಲುಗಳು, ಯಕ್ಷಗಾನ,...

ಮುಂದೆ ಓದಿ

navaratri 2024
Navaratri 2024: ರಾಜೇಂದ್ರ ಭಟ್‌ ಅಂಕಣ: ಮಾ ದುರ್ಗಾ ದುರ್ಗತಿ ಪರಿಹಾರಿಣಿ

Navaratri 2024: ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಡೀ ರಾತ್ರಿ ನಡೆಯುವ ಈ ರಾಮಲೀಲಾ ಉತ್ಸವವನ್ನು ನೋಡಿ, ಜನರ ಭಾವೋದ್ವೇಗ, ಭಕ್ತಿಯ ಪರಾಕಾಷ್ಟೆಗಳನ್ನು ನೋಡಿ ನಾನು ಒಂದು ವರ್ಷ...

ಮುಂದೆ ಓದಿ

Navaratri 2024
Navaratri 2024: ಮನೆಯಲ್ಲಿ ಸಿರಿ ಸಂಪತ್ತು ತುಂಬಲು ಮಹಾಗೌರಿಯನ್ನು ಈ ರೀತಿ ಪೂಜಿಸಿ

ಒಂಬತ್ತು ದಿನಗಳ ಕಾಲ ನಡೆಯುವ (Navaratri 2024) ಹಬ್ಬದ ದಿನ ಭಕ್ತರು ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎಂಟನೇ ದಿನದಂದು  ಪಾರ್ವತಿ ದೇವಿಯ...

ಮುಂದೆ ಓದಿ

Navaratri Colour Styling
Navaratri Colour Styling: ನವರಾತ್ರಿಯ 8ನೇ ದಿನಕ್ಕೆ ಉಲ್ಲಾಸ ಮೂಡಿಸುವ ಗುಲಾಬಿ ಬಣ್ಣದ ಡಿಸೈನರ್‌ವೇರ್ಸ್‌‌ಗೆ ಸೈ ಎನ್ನಿ!

Navaratri Colour Styling: ನವರಾತ್ರಿಯ 8ನೇ ದಿನ ಹುಡುಗಿಯರ ಫೇವರೇಟ್‌ ಬಣ್ಣ ಗುಲಾಬಿ ವರ್ಣಕ್ಕೆ ಆದ್ಯತೆ. ಮನಸ್ಸಿಗೆ ಉಲ್ಲಾಸ ನೀಡುವ ಈ ವರ್ಣದ ಉಡುಪು ಹಾಗೂ ಸೀರೆಯಲ್ಲಿ...

ಮುಂದೆ ಓದಿ

Navaratri 2024
Navaratri 2024: ಭಕ್ತರು ಬೇಡಿದ್ದನ್ನು ಕರುಣಿಸುವ ಕಾಳರಾತ್ರಿ ದೇವಿಯ ಮಹತ್ವ, ಪೂಜೆಯ ಮಾಹಿತಿ ಹೀಗಿದೆ

Navaratri 2024: ನವರಾತ್ರಿಯ ಒಂಬತ್ತು ದಿನಗಳಲ್ಲಿ ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈಗಾಗಲೇ ನವರಾತ್ರಿ ನಡೆಯುತ್ತಿದ್ದು, ನವರಾತ್ರಿಯ ಏಳನೇ ದಿನದಂದು ಪಾರ್ವತಿ ದೇವಿಯ ಏಳನೇ ಅವತಾರವಾದ ಕಾಳರಾತ್ರಿಯನ್ನು...

ಮುಂದೆ ಓದಿ

Navaratri 2024
Navaratri 2024: ದುಷ್ಟಶಕ್ತಿಯ ಕಾಟ ನಿವಾರಿಸುತ್ತಾಳಂತೆ ಕಾತ್ಯಾಯಿನಿ ದೇವಿ

ನವರಾತ್ರಿಯ ಒಂಬತ್ತು ದಿನಗಳಲ್ಲಿ (Navaratri 2024) ಪಾರ್ವತಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈಗಾಗಲೇ ನವರಾತ್ರಿ ನಡೆಯುತ್ತಿದ್ದು, ನವರಾತ್ರಿಯ ಆರನೇ ದಿನವಾದ ಇಂದು  ಪಾರ್ವತಿ ದೇವಿಯ...

ಮುಂದೆ ಓದಿ