Sunday, 13th October 2024

ಅಫ್ಘಾನಿಸ್ತಾನದ ಬೌಲರ್ ನವೀನ್-ಉಲ್-ಹಕ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ

ಢಾಕಾ: ಅಫ್ಘಾನಿಸ್ತಾನದ ಮಾರಕ ವೇಗದ ಬೌಲರ್ ನವೀನ್-ಉಲ್-ಹಕ್ 24 ನೇ ವಯಸ್ಸಿ ನಲ್ಲಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ಮುಂಬರುವ ICC ವಿಶ್ವಕಪ್ 2023 ರ ನಂತರ ನವೀನ್-ಉಲ್-ಹಕ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ವಿಶ್ವಕಪ್‌ಗೂ ಮುನ್ನ ಅಫ್ಘಾನಿಸ್ತಾನದ ಬೌಲರ್ ನವೀನ್ ಉಲ್ ಹಕ್ ತೆಗೆದುಕೊಂಡ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ‘ಈ ವಿಶ್ವಕಪ್ ನಂತರ ನಾನು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ ಎನ್ನುವ ನಿರ್ಧಾರವನ್ನು ಹಕ್ ಪ್ರಕಟಿಸಿದ್ದಾರೆ. […]

ಮುಂದೆ ಓದಿ