ನೇಪಾಳ: ಮೌಂಟ್ ಎವರೆಸ್ಟ್ ಪ್ರದೇಶದಿಂದ ವಿದೇಶಿ ಪ್ರವಾಸಿಗರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ನಾಪತ್ತೆ ಯಾಗಿದ್ದು, ಈ ಪ್ರಕರಣ ಸಂಬಂಧ ನಾಪತ್ತೆ ಯಾಗಿದ್ದ ವಿಮಾನ ಪತನಗೊಂಡಿದ್ದು, ಐವರು ಮೆಕ್ಸಿಕನ್ನರು ಸೇರಿ 6 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಅಪಘಾತಕ್ಕೀಡಾದ ನೇಪಾಳದ ಹೆಲಿಕಾಪ್ಟರ್ ಅವಶೇಷಗಳನ್ನು ವಶಪಡಿಸಿಕೊಳ್ಳ ಲಾಗಿದೆ. “ಹೆಲಿಕಾಪ್ಟರ್ ಲಿಖು ಪಿಕೆ ಗ್ರಾಮ ಮಂಡಳಿ ಮತ್ತು ಸಾಮಾನ್ಯವಾಗಿ ಲಮಾಜುರಾ ದಂಡಾ ಎಂದು ಕರೆಯಲ್ಪಡುವ ದುಧ್ಕುಂಡಾ ಪುರಸಭೆ -2 ರ ಗಡಿಯಲ್ಲಿ ಕಂಡು ಬಂದಿದೆ. ಗ್ರಾಮಸ್ಥರು ಐದು ಶವಗಳನ್ನು ಹೊರತೆಗೆದಿದ್ದಾರೆ” ಎಂದು ಕೋಶಿ […]