Thursday, 25th April 2024

ನಾಳೆಯಿಂದ ಮೊಘಲ್ ಗಾರ್ಡನ್‌ಗೆ ಪ್ರವೇಶ

ನವದೆಹಲಿ: ದೆಹಲಿಯ ಮೊಘಲ್ ಗಾರ್ಡನ್‌ಗೆ ಫೆ.12ರಿಂದ ಮಾರ್ಚ್ 16ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆನ್‌ಲೈನ್ ಬುಕಿಂಗ್ ಮಾಡುವ ಮೂಲಕ ಜನರು ಮೊಘಲ್ ಗಾರ್ಡನ್ ವೀಕ್ಷಣೆಗೆ ಬರಬಹುದು ಎಂದು ರಾಷ್ಟ್ರಪತಿ ಭವನ ನೀಡಿರುವ ಮಾಹಿತಿ ತಿಳಿಸಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಗುರುವಾರ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ವಾರ್ಷಿಕ ‘ಉದ್ಯಾನೋತ್ಸವ’ವನ್ನು ಉದ್ಘಾಟಿಸಿದರು. ಮೊಘಲ್ ಗಾರ್ಡನ್ಸ್ ಫೆ.12, 2022 ರಿಂದ ಮಾರ್ಚ್ 16, 2022 ರವರೆಗೆ ಪ್ರತಿದಿನ 10 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು […]

ಮುಂದೆ ಓದಿ

ಮುನ್ನೂರು ರುಪಾಯಿ ಸರ ಖರೀದಿಸಲು ಹೋಗಿ 1 ಲಕ್ಷ ರೂ. ಪಂಗನಾಮ

ನವದೆಹಲಿ: ಮುನ್ನೂರು ರುಪಾಯಿ ಮೌಲ್ಯದ ಸರ ಖರೀದಿಸಲು(ಆನ್‌ಲೈನ್‌ನಲ್ಲಿ)  ಯತ್ನಿಸಿದ ಯುವತಿ ಯೊಬ್ಬಳು ಸೈಬರ್‌ ವಂಚಕ ಬಲೆಗೆ ಬಿದ್ದು 1 ಲಕ್ಷ ಕಳೆದುಕೊಂಡಿದ್ದಾಳೆ. ದೆಹಲಿ ನಿವಾಸಿ ಮೋಸಕ್ಕೊಳಗಾಗಿದ್ದು, ಆನ್‌ಲೈನ್‌...

ಮುಂದೆ ಓದಿ

ಐಷಾರಾಮಿ ಕಾರು ಕದಿಯುತ್ತಿದ್ದವನ ಬಂಧನ

ನವದೆಹಲಿ: ಕಳೆದ 2013ರಿಂದ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ‘ಕಾರ್‌ ಕಿಂಗ್‌’ ಖ್ಯಾತಿಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸಿವಿಲ್‌ ಲೈನ್ಸ್‌ ಪ್ರದೇಶದ ನಿವಾಸಿ 42...

ಮುಂದೆ ಓದಿ

ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ

ನವದೆಹಲಿ : ನವದೆಹಲಿಯ ಗಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ವನ್ನು ದೆಹಲಿ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿ ದ್ದಾರೆ. ಬಾಂಬ್ ನಿಷ್ಕ್ರಿಯ ದಳವನ್ನ ಪೂರ್ವ ದೆಹಲಿಯ...

ಮುಂದೆ ಓದಿ

ಅಬಕಾರಿ ನೀತಿಗೆ ವಿರೋಧ: ಚಕ್ಕಾ ಜಾಮ್ ಪ್ರತಿಭಟನೆ

ನವದೆಹಲಿ: ಎಎಪಿ ಸರಕಾರದ ಹೊಸ ಅಬಕಾರಿ ನೀತಿಯನ್ನು ವಿರೋಧಿಸಿ ದೆಹಲಿಯ ಬಿಜೆಪಿ ಕಾರ್ಯಕರ್ತರು ಚಕ್ಕಾ ಜಾಮ್ ಪ್ರತಿಭಟನೆ ನಡೆಸಿದರು. ಅಕ್ಷರಧಾಮ ದೇವಸ್ಥಾನದ ಬಳಿ ಮತ್ತು ರಿಂಗ್ ರಸ್ತೆ...

ಮುಂದೆ ಓದಿ

ದೆಹಲಿಯ ವೈದ್ಯರ ಮುಷ್ಕರ ಸ್ಥಗಿತ

ನವದೆಹಲಿ: ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬ ಮತ್ತು ಪೊಲೀಸರು ವೈದ್ಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸು ತ್ತಿದ್ದ ದೆಹಲಿಯ ನಿವಾಸಿ ವೈದ್ಯರು ತಮ್ಮ...

ಮುಂದೆ ಓದಿ

newdelhi
ಒಮೈಕ್ರಾನ್ ಭೀತಿ: ದೆಹಲಿಯಲ್ಲಿ ನೈಟ್​ ಕರ್ಫ್ಯೂ ಇಂದಿನಿಂದ

ನವದೆಹಲಿ : ಕೋವಿಡ್ ಸೋಂಕಿತರ ಸಂಖ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ನಡುವೆ ಒಮಿಕ್ರಾನ್ ಭೀತಿಯೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನೈಟ್​ ಕರ್ಫ್ಯೂಗೆ ಸಿಎಂ...

ಮುಂದೆ ಓದಿ

ಚಳಿಯಿಂದ ನಲುಗಿದ ದೆಹಲಿ: 4 ಡಿಗ್ರಿ ಸೆಲ್ಸಿಯಸ್ ತಾಪಮಾನ

ನವದೆಹಲಿ: ರಾಜಧಾನಿ ದೆಹಲಿ ಚಳಿಯಿಂದ ನಲುಗಿ ಹೋಗಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ಎರಡು ಮೂರು ದಿನಗಳಿಂದ...

ಮುಂದೆ ಓದಿ

DRDO
ಪೊಲೀಸ್ ವಶದಲ್ಲಿರುವ ಆತ್ಮಹತ್ಯೆಗೆ ಡಿಆರ್‌ಡಿಒ ವಿಜ್ಞಾನಿ ಯತ್ನ

ದೆಹಲಿ: ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಸ್ಫೋಟಕವಿರಿಸಿದ ಆರೋಪದಲ್ಲಿ ಸೆರೆಯಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ ಭರತ್‌ ಭೂಷಣ್‌ ಕಟಾರಿಯಾ, ಪೊಲೀಸ್ ವಶದಲ್ಲಿರು ವಾಗಲೇ ಆತ್ಮಹತ್ಯೆಗೆ...

ಮುಂದೆ ಓದಿ

DRDO scientist
ಬಾಂಬ್ ಸ್ಫೋಟ ಪ್ರಕರಣ: ಡಿಆರ್ ಡಿಒ ವಿಜ್ಞಾನಿ ಬಂಧನ

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಡಿಆರ್ ಡಿಒ ವಿಜ್ಞಾನಿಯನ್ನು ಬಂಧಿಸಲಾಗಿದೆ. ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಹತ್ಯೆಗೈಯ್ಯಲು ಟಿಫಿನ್...

ಮುಂದೆ ಓದಿ

error: Content is protected !!