Tuesday, 27th July 2021

ಕಿವೀಸ್ ಬಿಗಿ ಬೌಲಿಂಗ್‌: ಟೀಂ ಇಂಡಿಯಾ ಪೇಚಾಟ

ಸೌತಾಂಪ್ಟ ನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ 3ನೇ ದಿನ ಆಟ ಮೈದಾನ ತೇವಗೊಂಡಿದ್ದರಿಂದ ತಡವಾಗಿ ಆರಂಭಗೊಂಡಿದೆ. ಸೌತಾಂಪ್ಟನ್‌ನ ಏಜಿಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಇತ್ತೀಚಿನ ವರದಿ ಪ್ರಕಾರ, ಭೋಜನ ವಿರಾಮದ ವೇಳೆಗೆ ಏಳು ವಿಕೆಟ್‌ ನಷ್ಟಕ್ಕೆ ೨೧೧ ರನ್‌ ಗಳಿಸಿ ಶೋಚನೀಯ ಸ್ಥಿತಿಯಲ್ಲಿದೆ. ಶನಿವಾರದ ದಿನದಾಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತ್ತು. ಶುಕ್ರವಾರ ಮಳೆಯಿಂದಾಗಿ ಮೊದಲ ದಿನದಾಟ ನಡೆದಿರಲಿಲ್ಲ. ಎರಡನೇ ದಿನವಾದ ಶನಿವಾರ ಟಾಸ್ ಗೆದ್ದ ನ್ಯೂಜಿಲೆಂಡ್ […]

ಮುಂದೆ ಓದಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌: ಭರ್ಜರಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ

ಸೌತಾಂಪ್ಟನ್‌: ಜೂ.18ರಂದು ನ್ಯೂಜಿಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಿದೆ. ಫೈನಲ್‌ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಕಳೆದ...

ಮುಂದೆ ಓದಿ

ಕೆರ್ಮಾಡೆಕ್​ ದ್ವೀಪದ ಬಳಿ ಪ್ರಬಲ ಭೂಕಂಪನ: 8.1 ತೀವ್ರತೆ

ನ್ಯೂಜಿಲೆಂಡ್: ಕೆರ್ಮಾಡೆಕ್​ ದ್ವೀಪದ ಬಳಿ ಸಮುದ್ರದಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದ್ದು, 8.1 ತೀವ್ರತೆ ದಾಖಲಾಗಿದೆ. 3ನೇ ಭೂಕಂಪನ ಇದಾಗಿದ್ದು, ಗುರುವಾರ ನ್ಯೂಜಿಲೆಂಡ್ ಕರಾವಳಿಯಿಂದ ಸುಮಾರು 1,000 ಕಿಲೋಮೀಟರ್...

ಮುಂದೆ ಓದಿ