Saturday, 23rd November 2024

ಉತ್ತಮ ಆರಂಭ ಪಡೆದ ಷೇರು ಮಾರುಕಟ್ಟೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 4ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದು, ಫೆ.02ರಂದು ಆರಂಭಿಕ ವಹಿವಾಟಿನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಫೆ.1ರಂದು ಸೆನ್ಸೆಕ್ಸ್ 848 ಅಂಕ ಜಿಗಿದು 58,862ಕ್ಕೆ ಮುಕ್ತಾಯವಾದರೆ, ನಿಫ್ಟಿ 17,576ಕ್ಕೆ ಏರಿ ದಿನದ ವಹಿವಾಟನ್ನು ಅಂತ್ಯ ಕಂಡಿತ್ತು. ಭಾರತೀಯ ಸೂಚ್ಯಂಕಗಳು ನಿಫ್ಟಿ 17,700 ಕ್ಕಿಂತ ಹೆಚ್ಚಿನದನ್ನು ಪ್ರಾರಂಭಿಸಿದವು. ಸೆನ್ಸೆಕ್ಸ್ 493.27 ಪಾಯಿಂಟ್‌ ಅಥವಾ 0.84% 59355.84 ನಲ್ಲಿ, ಮತ್ತು ನಿಫ್ಟಿ 144.30 ಪಾಯಿಂಟ್‌ ಅಥವಾ 0.82% ರಷ್ಟು 17721.10 ಕ್ಕೆ ತಲುಪಿದೆ. ಸುಮಾರು […]

ಮುಂದೆ ಓದಿ

ಸೆನ್ಸೆಕ್ಸ್ 59,500, ನಿಫ್ಟಿ 110 ಪಾಯಿಂಟ್ಸ್ ಹೆಚ್ಚಳ

ಮುಂಬೈ: ಭಾರತದ ಷೇರುಪೇಟೆ ಶುಕ್ರವಾರ ಹೊಸ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 59,500 ಪಾಯಿಂಟ್ಸ್ ಗಡಿದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಮತ್ತಷ್ಟು ಎತ್ತರಕ್ಕೆ ಜಿಗಿದಿದ್ದು 110 ಪಾಯಿಂಟ್ಸ್ ಹೆಚ್ಚಳಗೊಂಡಿದೆ....

ಮುಂದೆ ಓದಿ

ನಕಾರಾತ್ಮಕ ಪ್ರದರ್ಶನ: ಶೇ.0.17ನಷ್ಟು ಕುಸಿತ ಕಂಡ ನಿಫ್ಟಿ

ಮುಂಬೈ: ಸೆನ್ಸೆಕ್ಸ್ ಸೋಮವಾರ 162.8 ಪಾಯಿಂಟ್‌ಗಳಲ್ಲಿ 58,142.27 ವಹಿವಾಟು ನಡೆಸಿದ್ದು, ಬಿಎಸ್‌ಇ ಸೆನ್ಸೆಕ್ಸ್ 58,050ರ ಆಸುಪಾಸಿನಲ್ಲಿದೆ. ನಿಫ್ಟಿ 50, 30 ಪಾಯಿಂಟ್‌ಗಳಲ್ಲಿ 0.17%ನಷ್ಟು ಕುಸಿತದೊಂದಿಗೆ 17,339 ವಹಿವಾಟನ್ನು ದಾಖಲಿಸಿದೆ...

ಮುಂದೆ ಓದಿ

ಸೂಚ್ಯಂಕದಲ್ಲಿ 28.73 ಅಂಕ ಇಳಿಕೆ

ಮುಂಬೈ: ಮುಂಬೈ ಷೇರುಪೇಟೆಯ ವಹಿವಾಟು ಬುಧವಾರ ಏರಿಳಿತದಲ್ಲಿ ಅಂತ್ಯಗೊಂಡಿದೆ. ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 28.73 ಅಂಕ ಇಳಿಕೆ ಹಾಗೂ ನಿಫ್ಟಿಯಲ್ಲಿ ಕೇವಲ 2.20ರಷ್ಟು ಏರಿಕೆ ಕಂಡಿದೆ. ಷೇರುಪೇಟೆ...

ಮುಂದೆ ಓದಿ

share market
ಷೇರುಪೇಟೆಯಲ್ಲಿ ಬಂಪರ್‌: 123.07 ಅಂಕಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆಯ ವಹಿವಾಟು ಸತತ ಎರಡನೇ ದಿನವಾದ ಗುರುವಾರ 123.07 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ 123.07 ಅಂಕಗಳ...

ಮುಂದೆ ಓದಿ

ಷೇರುಪೇಟೆ ಭರ್ಜರಿ ಏರಿಕೆ: 54,000 ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ಕಂಡಿದೆ. ಷೇರುಪೇಟೆ ಸೆನ್ಸೆಕ್ಸ್ ಮೊಟ್ಟ ಮೊದಲ ಬಾರಿಗೆ 54,000 ಗಡಿ ದಾಟಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಈಗಾಗಲೇ 16,000 ಪಾಯಿಂಟ್ಸ್‌ಗಿಂತ...

ಮುಂದೆ ಓದಿ

ಷೇರುಪೇಟೆ ಭರ್ಜರಿ: ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸೋಮವಾರ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 106 ಪಾಯಿಂಟ್ಸ್ ಹೆಚ್ಚಳಗೊಂಡಿದೆ. ಬಿಎಸ್‌ಇ ಸೂಚ್ಯಂಕ...

ಮುಂದೆ ಓದಿ

ಸೆನ್ಸೆಕ್ಸ್ 209 ಪಾಯಿಂಟ್ಸ್ ಏರಿಕೆ

ಮುಂಬೈ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 209 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69 ಪಾಯಿಂಟ್ಸ್ ಹೆಚ್ಚಳಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 209.36 ಪಾಯಿಂಟ್ಸ್ ಹೆಚ್ಚಳಗೊಂಡು 52,653.07...

ಮುಂದೆ ಓದಿ

ಸೆನ್ಸೆಕ್ಸ್ 273 ಪಾಯಿಂಟ್ಸ್‌ ಕುಸಿತ

ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದರೂ, ಅಂತ್ಯವು ಕುಸಿತ ದೊಂದಿಗೆ ಮುಕ್ತಾಯಗೊಂಡಿದೆ. ಸೆನ್ಸೆಕ್ಸ್ 273 ಪಾಯಿಂಟ್ಸ್‌ ಕುಸಿತಗೊಂಡರೆ, ನಿಫ್ಟಿ 78 ಪಾಯಿಂಟ್ಸ್ ಇಳಿಕೆ ಯಾಗಿದೆ. ಬಿಎಸ್‌ಇ...

ಮುಂದೆ ಓದಿ

ಸಂವೇದಿ ಸೂಚ್ಯಂಕ 123.53 ಅಂಕಗಳಷ್ಟು ಇಳಿಕೆ, ನಿಫ್ಟಿ ಕುಸಿತ

ಮುಂಬೈ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ 123.53 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯ ಗೊಳಿಸಿದೆ. ನಿಫ್ಟಿ 31.60ಅಂಕಗಳಷ್ಟು ಕುಸಿತ ಕಂಡಿದೆ. ಮುಂಬೈ ಷೇರುಪೇಟೆಯ ಸಂವೇದಿ...

ಮುಂದೆ ಓದಿ