Saturday, 23rd November 2024

ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ/ನವದೆಹಲಿ: ಭಾರತೀಯ ಷೇರು ಮಾರುಕಟ್ಟೆ ಮತ್ತೆ ಇಳಿಮುಖದೊಂದಿಗೆ ವಹಿವಾಟು ಪ್ರಾರಂಭವಾಯಿತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 536 ಪಾಯಿಂಟ್ಸ್‌ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 181 ಪಾಯಿಂಟ್ಸ್‌ ಇಳಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 536 ಪಾಯಿಂಟ್ಸ್‌ ಕುಸಿದು 48,681 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 181 ಪಾಯಿಂಟ್ಸ್ ಕುಸಿದು 14,377 ಪಾಯಿಂಟ್ಸ್‌ಗೆ ತಲುಪಿದೆ. ಬಿಎಸ್‌ಇಯಲ್ಲಿ ಒಟ್ಟು 1383 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಈ ಪೈಕಿ 340 ಷೇರುಗಳು ಏರಿಕೆ ಕಂಡಿವೆ. ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಪವರ್‌ಗ್ರಿಡ್ […]

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಎಚ್ಚರಿಕೆಯ ವಹಿವಾಟು

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಬೆಳವಣಿಗೆಯ ಪರಿಣಾಮ ಬುಧವಾರ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯೊಂದಿಗೆ ಎಚ್ಚರಿಕೆಯ ವಹಿವಾಟು ಆರಂಭಿಸಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ 128.84 ಅಂಕಗಳ...

ಮುಂದೆ ಓದಿ

ಆರಂಭದಲ್ಲೇ ಲಾಭ ಪಡೆದ ಸೆನ್ಸೆಕ್ಸ್, ಎನ್‌ಎಸ್‌ಸಿ 74.40 ಪಾಯಿಂಟ್‌ ಲಾಭ

ಮುಂಬೈ/ನವದೆಹಲಿ: ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 213.34 ಪಾಯಿಂಟ್‌ ಏರಿಕೆಗೊಂಡು, ರಾಷ್ಟ್ರೀಯ ಷೇರುಪೇಟೆ 74.40 ಪಾಯಿಂಟ್‌ಗಳ ಲಾಭದೊಂದಿಗೆ ತೆರೆದಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 50608.42 ಮಟ್ಟದಲ್ಲಿ ಪ್ರಾರಂಭವಾಯಿತು....

ಮುಂದೆ ಓದಿ

317.96 ಅಂಕಗಳ ಕುಸಿತದೊಂದಿಗೆ ಷೇರು ವ್ಯವಹಾರ ಆರಂಭ

ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ ಸುಮಾರು 317.96 ಪಾಯಿಂಟ್‌ಗಳಷ್ಟು ಕುಸಿದು 50528.12 ಮಟ್ಟದಲ್ಲಿ ತೆರೆಯಿತು. ಎನ್‌ಎಸ್‌ಇ ನಿಫ್ಟಿ 96.00 ಪಾಯಿಂಟ್‌ಗಳ ನಷ್ಟದೊಂದಿಗೆ 14984.80 ಪಾಯಿಂಟ್‌ಗಳೊಂದಿಗೆ ವಹಿವಾಟು ಆರಂಭಿಸಿತು....

ಮುಂದೆ ಓದಿ

ಷೇರುಪೇಟೆ ಭರ್ಜರಿ ವ್ಯವಹಾರ: ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ

ಮುಂಬೈ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ವ್ಯವಹಾರ ಮಾಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ ಸಾಧಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 274 ಪಾಯಿಂಟ್ಸ್ ಏರಿಕೆ ಕಂಡಿದೆ....

ಮುಂದೆ ಓದಿ

ಚೇತರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಏರಿಳಿತದೊಂದಿಗೆ ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 7.09 ಪಾಯಿಂಟ್ ಏರಿಕೆಗೊಂಡು 49,751.41 ಪಾಯಿಂಟ್ಸ್‌ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 32.10...

ಮುಂದೆ ಓದಿ

ಷೇರುಪೇಟೆ: ಸಂವೇದಿ ಸೂಚ್ಯಂಕದಲ್ಲಿ 300 ಅಂಕಗಳ ಏರಿಕೆ

ಮುಂಬೈ: ಸತತ ಕುಸಿತ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಮಂಗಳವಾದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಬಿಎಸ್...

ಮುಂದೆ ಓದಿ

ಏರಿಳಿತ ಫಲಿತಾಂಶ ಕಂಡ ಷೇರುಪೇಟೆ

ನವದೆಹಲಿ: ಶುಕ್ರವಾರ ಭಾರತೀಯ ಷೇರುಪೇಟೆ ಸಾಕಷ್ಟು ಏರಿಳಿತಗಳ ನಡುವೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ದಾಖಲಿಸಿ ದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕುಸಿತ ಕಂಡಿತು. ಬಿಎಸ್‌ಇ ಸೂಚ್ಯಂಕ...

ಮುಂದೆ ಓದಿ

ಸೆನ್ಸೆಕ್ಸ್ ಸೂಚ್ಯಂಕ 223.13 ಪಾಯಿಂಟ್ ಹೆಚ್ಚಳ

ನವದೆಹಲಿ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಏರಿಕೆಯೊಂದಿಗೆ ದಿನಾಂತ್ಯದ ವ್ಯವಹಾರ ಮುಕ್ತಾಯವಾಗಿದೆ. ಸೆನ್ಸೆಕ್ಸ್ ಸೂಚ್ಯಂಕವು 223.13 ಪಾಯಿಂಟ್ ಹೆಚ್ಚಳವಾಗಿ, 51,531.52 ಪಾಯಿಂಟ್ಸ್ ಮತ್ತು...

ಮುಂದೆ ಓದಿ

ಸೆನ್ಸೆಕ್ಸ್ 19.69 ಪಾಯಿಂಟ್‌ ಕುಸಿತ: ಹೂಡಿಕೆದಾರರಿಗೆ ನಿರಾಸೆ

ನವದೆಹಲಿ: ಏರುಮುಖದಲ್ಲೇ ಸಾಗಿದ್ದ ಭಾರತೀಯ ಷೇರುಪೇಟೆ ಹೂಡಿಕೆದಾರರಿಗೆ ಮಂಗಳವಾರ ನಿರಾಸೆ ಮೂಡಿಸಿದೆ. ಸೆನ್ಸೆಕ್ಸ್ 19.69 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಇಳಿಕೆಗೊಂಡಿದೆ. ಸೆನ್ಸೆಕ್ಸ್ 19.69...

ಮುಂದೆ ಓದಿ