Saturday, 23rd November 2024

15,000 ಪಾಯಿಂಟ್ ಗಡಿ ದಾಟಿದ ನಿಫ್ಟಿ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ 15,000 ಪಾಯಿಂಟ್ ಗಡಿ ದಾಟಿತು. ಸೆನ್ಸೆಕ್ಸ್ ಕೂಡ 51,000 ಪಾಯಿಂಟ್ ಮೀರಿ ನಿಂತಿತು. ಶುಕ್ರವಾರ ಬೆಳಗ್ಗೆ ವಹಿವಾಟಿನಲ್ಲಿ ಎರಡೂ ಸೂಚ್ಯಂಕಗಳು ದಾಖಲೆಯನ್ನು ಮಾಡಿದವು. ಆದರೆ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿ ಅದೇ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಸೆನ್ಸೆಕ್ಸ್ ಸೂಚ್ಯಂಕ ದಿನದ ಗರಿಷ್ಠ ಮಟ್ಟ 51,073.27 ಪಾಯಿಂಟ್ ತಲುಪಿತ್ತು. ನಿಫ್ಟಿ ಸೂಚ್ಯಂಕವು ದಿನದ ಗರಿಷ್ಠ ಮಟ್ಟ 15,014.65 ಪಾಯಿಂಟ್ ಮುಟ್ಟಿದ ನಂತರ, ಕೆಳಗೆ ಇಳಿದು 14,948 ಪಾಯಿಂಟ್ ನಲ್ಲಿ ವ್ಯವಹಾರ ಮಾಡುತ್ತಿತ್ತು.  

ಮುಂದೆ ಓದಿ

ಷೇರುಪೇಟೆಯಲ್ಲಿ ಗೂಳಿ ಓಟ ಜೋರು: ಸೆನ್ಸೆಕ್ಸ್ 358 ಪಾಯಿಂಟ್ಸ್‌ ಏರಿಕೆ

ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿದೆ. ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಮಟ್ಟ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 358 ಪಾಯಿಂಟ್ಸ್‌ ಏರಿಕೆಗೊಂಡರೆ,...

ಮುಂದೆ ಓದಿ

ಷೇರು ಪೇಟೆಯಲ್ಲಿ ಭರ್ಜರಿ ಓಟ: ಸೆನ್ಸೆಕ್ಸ್ 1318.64 ಪಾಯಿಂಟ್ ಏರಿಕೆ

ಮುಂಬೈ: ಕೇಂದ್ರ ಬಜೆಟ್ 2021 ಮಂಡಿಸಿದ ಮರು ದಿನ ಷೇರು ಪೇಟೆಯಲ್ಲಿ ಭರ್ಜರಿ ಓಟ ಮುಂದುವರಿದಿದೆ. ಮಂಗಳವಾರದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1318.64 ಪಾಯಿಂಟ್ ಗಳಷ್ಟು ಮೇಲೇರಿ 49,919.25ರಲ್ಲಿ...

ಮುಂದೆ ಓದಿ

ಬಜೆಟ್ ದಿನ: ಉತ್ತಮ ಆರಂಭ ಪಡೆದ ಷೇರುಪೇಟೆ

ಮುಂಬೈ: ಬಜೆಟ್ ದಿನದಂದು ಷೇರುಪೇಟೆ ಉತ್ತಮ ಆರಂಭ ಪಡೆದುಕೊಂಡಿದೆ. ಸೆನ್ಸೆಕ್ಸ್ 401.77 ಅಂಶಗಳು ಏರಿಕೆ ಕಂಡಿದ್ದು, 46,687.54 ಅಂಕಗಳನ್ನು ಹೊಂದಿದೆ. ನಿಫ್ಟಿ 13,700 ಅಂಕಗಳಷ್ಟಿದೆ. ಕಳೆದ ಐದು ವಹಿವಾಟು...

ಮುಂದೆ ಓದಿ

ಷೇರುಪೇಟೆ ಕುಸಿತ: 530.95 ಪಾಯಿಂಟ್ ಇಳಿಕೆ

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ಕುಸಿತ ದಾಖಲಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 530.95 ಪಾಯಿಂಟ್ ಕುಸಿತ ಕಂಡಿದೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್‌ ಇಳಿಕೆಗೊಂಡಿದೆ. ಬಿಎಸ್‌ಇ...

ಮುಂದೆ ಓದಿ

ಸಾರ್ವಕಾಲಿಕ ದಾಖಲೆ: 50 ಸಾವಿರದ ಗಡಿ ದಾಟಿದ ಸಂವೇದಿ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ 300ಕ್ಕೂ ಹೆಚ್ಚು ಅಂಕಗಳಷ್ಟು ಏರಿಕೆಯಾಗಿ ಇದೇ...

ಮುಂದೆ ಓದಿ

ಷೇರುಪೇಟೆ ನಾಗಾಲೋಟ: ಸೆನ್ಸೆಕ್ಸ್ 834 ಪಾಯಿಂಟ್ಸ್‌ ಏರಿಕೆ

ನವದೆಹಲಿ: ಭಾರತೀಯ ಷೇರುಪೇಟೆಯ ನಾಗಾಲೋಟ ಮುಂದುವರಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಭಾರೀ ಜಿಗಿತ ಕಂಡಿದೆ. ಸೆನ್ಸೆಕ್ಸ್ 834 ಪಾಯಿಂಟ್ಸ್‌ ಏರಿಕೆಗೊಂಡರೆ, ನಿಫ್ಟಿ 14,500ರ ಗಡಿದಾಟಿದೆ. ಬಿಎಸ್‌ಇ...

ಮುಂದೆ ಓದಿ

ಸೆನ್ಸೆಕ್ಸ್ 470.40 ಪಾಯಿಂಟ್ ಕುಸಿತ, ನಿಫ್ಟಿ 152.40 ಪಾಯಿಂಟ್ ಇಳಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ ಇಳಿಕೆ ಕಂಡಿದೆ. ಸೆನ್ಸೆಕ್ಸ್ 470.40 ಪಾಯಿಂಟ್ ಕುಸಿದು, 48,564.27 ಪಾಯಿಂಟ್ ಗಳೊಂದಿಗೆ ದಿನದ ವಹಿವಾಟು ಮುಗಿಸಿದೆ. ಇನ್ನು...

ಮುಂದೆ ಓದಿ

91.84 ಪಾಯಿಂಟ್ ಏರಿಕೆ ಕಂಡ ಸೆನ್ಸೆಕ್ಸ್

ನವದೆಹಲಿ: ಭಾರತೀಯ ಷೇರುಪೇಟೆಯು ಸತತ ಏರಿಕೆ ದಾಖಲಿಸಿದ್ದು, ಏರಿಳಿತ ಸಾಧಿಸಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 91.84 ಪಾಯಿಂಟ್ ಏರಿಕೆ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 30.70...

ಮುಂದೆ ಓದಿ

ಮುಂಬೈ ಷೇರು: ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

ಮುಂಬೈ: ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ಗಳ ಸಂವೇದಿ ಸೂಚ್ಯಂಕಗಳು ಸತತ ಮೂರನೇ ವಹಿವಾಟು ದಿನವಾದ ಮಂಗಳವಾರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ದಿನದ...

ಮುಂದೆ ಓದಿ