Monday, 9th December 2024

daily wage workers vidhana soudha

ಬೋರ್ಡಿಗಷ್ಟೇ ಬೋರ್ಡ್; ಖರ್ಚಿಗೆ ಕಾಸಿಲ್ಲ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಬಜೆಟ್ ಘೋಷಿತ ಅನುದಾನವೇ ಬಂದಿಲ್ಲ, ಕ್ರಿಯಾ ಯೋಜನೆಗಳು ನಿಷ್ಕ್ರಿಯ ನಿಲ್ಲದ ನೇಮಕ ಪ್ರಕ್ರಿಯೆ, ಅಧ್ಯಕ್ಷರಲ್ಲಿ ಉತ್ಸಾಹ, ನಿಗಮಗಳಲ್ಲಿ ನಿರುತ್ಸಾಹ ರಾಜ್ಯ ಸರಕಾರ ಸಮುದಾಯಗಳ ಓಲೈಕೆಗೆ ನಿಗಮ, ಮಂಡಳಿ ಸ್ಥಾಪಿಸುತ್ತಿದೆಯಲ್ಲದೆ, ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲು ಅಧ್ಯಕ್ಷರ ನೇಮಕಗಳನ್ನೇನೋ ಮಾಡುತ್ತಿದೆ. ಆದರೆ ಸುಮಾರು 15ಕ್ಕೂ ಹೆಚ್ಚು ನಿಗಮ, ಮಂಡಳಿಗಳಿಗೆ ಕಚೇರಿ ಖರ್ಚಿಗೂ ಕಾಸಿ ಲ್ಲದ ಸ್ಥಿತಿ ಇದೆ. ಸುಮಾರು 15ಕ್ಕೂ ಹೆಚ್ಚು ನಿಗಮ, ಮಂಡಳಿಗಳು ನಷ್ಟದಲ್ಲಿ ನರಳುತ್ತಿದ್ದು, ವೇತನ ಮತ್ತು ಕಚೇರಿ ವೆಚ್ಚದ ಸೌಲಭ್ಯಕ್ಕೂ […]

ಮುಂದೆ ಓದಿ