Tuesday, 23rd April 2024

ಸಶಸ್ತ್ರ ಗುಂಪುಗಳಿಂದ ಹಳ್ಳಿಗಳ ಮೇಲೆ ಸರಣಿ ದಾಳಿ: 160 ಜನರು ಸಾವು

ಬೊಕ್ಕೋಸ್: ಮಧ್ಯ ನೈಜೀರಿಯಾದಲ್ಲಿ ಸಶಸ್ತ್ರ ಗುಂಪುಗಳು ಹಳ್ಳಿಗಳ ಮೇಲೆ ಸರಣಿ ದಾಳಿ ನಡೆಸಿದ್ದು, ಈ ವೇಳೆ, ಸುಮಾರು 160 ಜನರು ಸಾವನ್ನಪ್ಪಿದ್ದಾರೆ. ಧಾರ್ಮಿಕ ಮತ್ತು ಜನಾಂಗೀಯ ಉದ್ವಿಗ್ನತೆಗಳಿಂದ ಹಲವಾರು ವರ್ಷಗಳಿಂದ ಪೀಡಿತ ಪ್ರದೇಶದಲ್ಲಿ 16 ಮಂದಿ ಸತ್ತಿದ್ದಾರೆ. ಈ ಹಗೆತನವು ಮುಂದುವರಿದಿದ್ದರಿಂದ 113 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ ಎಂದು ಪ್ರಸ್ಥಭೂಮಿ ರಾಜ್ಯದ ಬೊಕ್ಕೋಸ್‌ ನಲ್ಲಿರುವ ಸ್ಥಳೀಯ ಸರ್ಕಾರದ ಮುಖ್ಯಸ್ಥ ಕಸ್ಸಾ ತಿಳಿಸಿದರು. ಸ್ಥಳೀಯವಾಗಿ ದರೋಡೆಕೋರರು ಎಂದು ಕರೆಯಲ್ಪಡುವ ಮಿಲಿಟರಿ ಗ್ಯಾಂಗ್‌ಗಳು ವಿಭಿನ್ನ ಸಮುದಾಯಗಳ ಮೇಲೆ ಸಂಘಟಿತ […]

ಮುಂದೆ ಓದಿ

ನೈಜೀರಿಯಾದಲ್ಲಿ ರಸ್ತೆ ಅಪಘಾತ: 25 ಮಂದಿ ಸಾವು

ನೈಜೀರಿಯಾ: ದೇಶದ ನೈಜರ್ ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ, 200 ಜನರಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿ 25 ಮಂದಿ ಸಾವನ್ನಪ್ಪಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ...

ಮುಂದೆ ಓದಿ

ದೋಣಿ ಮಗುಚಿ ಬಿದ್ದು ನೂರಕ್ಕೂ ಅಧಿಕ ಜನರ ಸಾವು

ಅಬುಜಾ (ನೈಜೀರಿಯಾ): ನೈಜೀರಿಯಾದ ನೈಗರ್​ ನದಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದೋಣಿ ಮಗುಚಿ ಬಿದ್ದು ನೂರಕ್ಕೂ ಅಧಿಕ ಜನರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಕ್ವಾರಾ ರಾಜ್ಯದ ಪಾಟಿಗಿ...

ಮುಂದೆ ಓದಿ

ಸತತ 100 ಗಂಟೆಗಳ ಕಾಲ ಅಡುಗೆ: ಗಿನ್ನೆಸ್ ವಿಶ್ವ ದಾಖಲೆ

ಅಬುಜಾ: ನೈಜೀರಿಯಾದ ಯೂಟ್ಯೂಬರ್ ಹಾಗೂ ಬಾಣಸಿಗ ಹಿಲ್ಡಾ ಬಾಸಿ ಅವರು 100 ಗಂಟೆಗಳ ಕಾಲ ನಿರಂತರ ಅಡುಗೆ ಮಾಡುವ ಮೂಲಕ ಹೊಸ ಜಾಗತಿಕ ದಾಖಲೆ ನಿರ್ಮಿಸಿದ್ದಾರೆ. ಕಳೆದ ಗುರುವಾರದಿಂದ...

ಮುಂದೆ ಓದಿ

ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶ: 16 ನೈಜೀರಿಯನ್ ಪ್ರಜೆಗಳ ಬಂಧನ

ಥಾಣೆ: ಮಹಾರಾಷ್ಟ್ರದ ನವಿ ಮುಂಬೈ ನಗರದಲ್ಲಿ ರೋ ಹೌಸ್‍ನಲ್ಲಿ ಒಂದು ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 16 ನೈಜೀರಿಯನ್ ಪ್ರಜೆ ಗಳನ್ನು ಬಂಧಿಸಿದ್ದಾರೆ....

ಮುಂದೆ ಓದಿ

ಚರ್ಚ್ ಕಾರ್ಯಕ್ರಮದಲ್ಲಿ ಕಾಲ್ತುಳಿತ: 31 ಜನರು ಸಾವು, ಏಳು ಜನರಿಗೆ ಗಾಯ

ಲಾಗೋಸ್ : ಆಗ್ನೇಯ ನೈಜೀರಿಯಾದ ಪೋರ್ಟ್ ಹರ್ಕೋರ್ಟ್ ನಗರದ ಚರ್ಚ್ ಕಾರ್ಯಕ್ರಮ ದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ, ಕನಿಷ್ಠ 31 ಜನರು ಮೃತಪಟ್ಟು, ಏಳು ಜನರು ಗಾಯ...

ಮುಂದೆ ಓದಿ

ನೈಜೀರಿಯಾದಲ್ಲಿ ಟ್ವಿಟ್ಟರ್’ಗೆ ನಿಷೇಧ ಹಿಂತೆಗೆತ

ಅಬುಜ: ಏಳು ತಿಂಗಳ ಹಿಂದೆ ನೈಜೀರಿಯ ಸರ್ಕಾರ ತಾನು ಟ್ವಿಟ್ಟರ್ ಗೆ ವಿಧಿಸಿದ್ದ ನಿಷೇಧವನ್ನು ಹಿಂಪಡೆದುಕೊಂಡಿದೆ. ಅಧ್ಯಕ್ಷ ಮುಹಮ್ಮದು ಬುಹಾರಿ ಅವರು ಮಾಡಿದ್ದ ಟ್ವೀಟ್ ಗೆ ತನ್ನ...

ಮುಂದೆ ಓದಿ

ನೈಜೀರಿಯಾದಲ್ಲಿ ಟ್ವಿಟರ್ ಬ್ಯಾನ್

ನೈಜೀರಿಯಾ: ಯುಎಸ್ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಡಬಲ್ ಸ್ಟ್ಯಾಂಡರ್ಡ್ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ನೈಜೀರಿಯನ್ ಸರ್ಕಾರವು ಟ್ವಿಟರ್ ಅನ್ನು ಅನಿರ್ದಿಷ್ಟ ವಾಗಿ ಅಮಾನತುಗೊಳಿಸಿದೆ. ಮಾಹಿತಿ ಮತ್ತು ಸಂಸ್ಕೃತಿ...

ಮುಂದೆ ಓದಿ

ವಸತಿ ಶಾಲೆಯೊಂದರಿಂದ 300 ಬಾಲಕಿಯರ ಅಪಹರಣ

ಲಾಗೋಸ್‌: ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 300ಕ್ಕೂ ಹೆಚ್ಚು ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರ ಅಪಹರಿಸಿದ್ದಾರೆ. ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ...

ಮುಂದೆ ಓದಿ

error: Content is protected !!