Friday, 19th August 2022

ಥೈಲ್ಯಾಂಡ್’ನ ನೈಟ್‌ಕ್ಲಬ್‌ನಲ್ಲಿ ಅಗ್ನಿದುರಂತ: 13 ಮಂದಿ ಸಾವು

ಬ್ಯಾಂಕಾಕ್: ಶುಕ್ರವಾರ ಥೈಲ್ಯಾಂಡ್ನ ನೈಟ್‌ಕ್ಲಬ್‌ನಲ್ಲಿ ಸಂಭವಿ ಸಿದ ಅಗ್ನಿದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸತ್ತಾಹಿಪ್ ಜಿಲ್ಲೆಯ ಚೊನ್ಬುರಿ ಪ್ರಾಂತದ ಮೌಂಟೇನ್ ಬಿ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಲಬ್ ನ ಗೋಡೆಗೆ ಅಂಟಿಸಿದ್ದ ರಟ್ಟಿಗೆ ಬೆಂಕಿಯ ಕಿಡಿ ಹಾರಿದ್ದು ತಕ್ಷಣ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. 3 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಕ್ಲಬ್ನ ಪ್ರವೇಶ ದ್ವಾರದಲ್ಲಿ 4 ಮಹಿಳೆಯರು ಮತ್ತು 9 ಪುರುಷರ ಮೃತದೇಹ ಪತ್ತೆಯಾಗಿದೆ. ಹಲವರ ದೇಹದಲ್ಲಿ […]

ಮುಂದೆ ಓದಿ

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ: ವೀಡಿಯೋ ವೈರಲ್‌…

ನವದೆಹಲಿ: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನೈಟ್ ಕ್ಲಬ್ ನಲ್ಲಿ ಸಂತೋಷ ಕೂಟದಲ್ಲಿ ಭಾಗಿಯಾಗಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ವಿಡಿಯೊದಲ್ಲಿ ಡಿಸ್ಕೊಥೆಕ್ ಕಾಣಿಸಿಕೊಂಡಿದ್ದು,...

ಮುಂದೆ ಓದಿ