Tuesday, 10th December 2024

ನಿಧಾನಗತಿ ಬೌಲಿಂಗ್​: ರಾಣಾಗೆ 24 ಲಕ್ಷ ರೂಪಾಯಿ ದಂಡ

ಚೆನ್ನೈ: ನಿಧಾನಗತಿ ಬೌಲಿಂಗ್​ನಿಂದಾಗಿ ಕೆಕೆಆರ್​ ತಂಡ ದಂಡದ ಶಿಕ್ಷೆಗೆ ಒಳಗಾಗಿದೆ. ಮತ್ತೊಮ್ಮೆ ತಪ್ಪು ಮಾಡಿದಲ್ಲಿ ನಾಯಕ ನಿತೀಶ್ ರಾಣಾ ಒಂದು ಪಂದ್ಯಕ್ಕೆ ನಿಷೇಧ ಗೊಳ್ಳುವ ಭೀತಿಯಲ್ಲಿದ್ದಾರೆ. ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಮತ್ತು ತಂಡಕ್ಕೆ ದಂಡ ವಿಧಿಸಲಾಗಿದೆ. ಎರಡನೇ ಬಾರಿಗೆ ತಪ್ಪು ಎಸಗಿದ ಕಾರಣ ನಾಯಕನಿಗೆ 24 ಲಕ್ಷ ರೂಪಾಯಿ, ಇಂಪ್ಯಾಕ್ಟ್​ ಪ್ಲೇಯರ್​ ಸೇರಿದಂತೆ ಆಡಿದ ಹನ್ನೊಂದರ ಬಳಗಕ್ಕೆ 6 ಲಕ್ಷ ರೂಪಾಯಿ ದಂಡ ಬಿದ್ದಿದೆ. ಇದೇ ತಪ್ಪು ಮರುಕಳಿಸಿದಲ್ಲಿ ರಾಣಾ […]

ಮುಂದೆ ಓದಿ

ನೀತಿ ಸಂಹಿತೆ ಉಲ್ಲಂಘನೆ: ಜಸ್ಪ್ರಿತ್ ಬುಮ್ರಾ, ನಿತೀಶ್ ರಾಣಾಗೆ ದಂಡ

ಪುಣೆ: ಮುಂಬೈ ಇಂಡಿಯನ್ಸ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್ ನಡುವಿನ ಮಹಾರಾಷ್ಟ್ರ ಕ್ರೀಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು...

ಮುಂದೆ ಓದಿ

ನ್ಯಾಷನಲ್ ಕಾನ್ಫರೆನ್ಸ್ ತ್ಯಜಿಸಿ ’ಕಮಲ’ ಹಿಡಿದ ದೇವೇಂದ್ರ ರಾಣಾ, ಸುರ್ಜಿತ್ ಸಿಂಗ್ ಸ್ಲಾಥಿಯಾ

ನವದೆಹಲಿ: ಫಾರೂಖ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ದೇವೇಂದ್ರ ರಾಣಾ ಮತ್ತು ಸುರ್ಜಿತ್ ಸಿಂಗ್ ಸ್ಲಾಥಿಯಾ ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ....

ಮುಂದೆ ಓದಿ

ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಯಲಿ: ನಿತೀಶ್ ಕುಮಾರ್

ಪಾಟ್ನಾ: ತೀವ್ರ ಚರ್ಚೆಗೆ ಕಾರಣವಾಗಿರುವ ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಸುವಂತೆ, ವಿರೋಧ ಪಕ್ಷಗಳ ಹೋರಾಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ. ಸೋಮವಾರ...

ಮುಂದೆ ಓದಿ

ಮೊದಲ ಗೆಲುವಿನ ರುಚಿಯುಂಡ ಮುಂಬೈ ಇಂಡಿಯನ್ಸ್, ರಾಣಾ ಆಟ ವ್ಯರ್ಥ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್ ಗಳ...

ಮುಂದೆ ಓದಿ

ಗೆಲುವಿನ ಕೇಕೆ ಹಾಕಿದ ಕೋಲ್ಕತಾ ನೈಟ್’ರೈಡರ‍್ಸ್‌

ಚೆನ್ನೈ: ಕೋಲ್ಕತ ನೈಟ್‌ರೈಡರ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸಿ ಶುಭಾರಂಭ ಕಂಡಿತು. ಕನ್ನಡಿಗ ಮನೀಷ್ ಪಾಂಡೆ (61*ರನ್) ಹಾಗೂ ಜಾನಿ ಬೇರ್‌ಸ್ಟೋ (55ರನ್) ಪ್ರತಿಹೋರಾಟದ ನಡುವೆಯೂ...

ಮುಂದೆ ಓದಿ